ಡಾಕ್ಟರ್ ಹೇಳಿದ್ರು ನಾನು ಕೇವಲ 3 ತಿಂಗಳು ಬದುಕಿರುತ್ತೇನೆ ಎಂದು !! | Nagaratna | Josh Talks Kannada

Описание к видео ಡಾಕ್ಟರ್ ಹೇಳಿದ್ರು ನಾನು ಕೇವಲ 3 ತಿಂಗಳು ಬದುಕಿರುತ್ತೇನೆ ಎಂದು !! | Nagaratna | Josh Talks Kannada

ನಾಗರತ್ನ ಸುನಿಲ್ ರಾಮಗೌಡ ಇವರು ಬೆಳಗಾವಿ ನಿವಾಸಿಯಾಗಿದ್ದು ಕಳೆದ 23 ವರ್ಷಗಳಿಂದ ಹೆಚ್ಐವಿ ಸೋಂಕಿತ ವ್ಯಕ್ತಿಯಾಗಿದ್ದು ಇನ್ನಿತರ ಸೋಂಕಿತರಿಗೆ ಮಾರ್ಗದರ್ಶಕರಾಗಿ ಹಾಗೂ ಸ್ಪೂರ್ತಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಾನು ಹೆಚ್ಐವಿ ಸೋಂಕಿತ ಎಂದು ಘೋಷಿಸಿಕೊಂಡ ಪ್ರಥಮ ಮಹಿಳೆ.ನಾಗರತ್ನ ಆರ್ಥಿಕ ಸಂಕಷ್ಟಗಳ ಕಾರಣಗಳಿಂದ ಬಾಲ್ಯವಿವಾಹ ವಾಗಿದ್ದು,ವಿವಾಹವಾದ
ವರ್ಷದೊಳಗೆ ಹೆಚ್ಐವಿ ಸೋಂಕು ಇರುವ ಬಗ್ಗೆ ತಿಳಿದುಕೊಳ್ಳುತ್ತಾರೆ.ರೋಗ ಅವರಿಗೆ ಪತಿ ಮೂಲಕ ಪ್ರಸರಿಸಿತು.ಅದಾದ ನಂತರ ತಮ್ಮ
ಕುಟುಂಬ ವೈದ್ಯರು ಅವರಿಗೆ ಮೂರು ತಿಂಗಳ ಜೀವಿತಾವಧಿ ಕೊಟ್ಟು ಬದುಕಿನ ಕೊನೆ ಹಂತಕ್ಕೆ ಅವರು ಬಂದಿರುವುದಾಗಿ ಹೇಳುತ್ತಾರೆ.ನಾಗರತ್ನ ಹಲವಾರು ಸಂಸ್ಥೆಗಳಿಗೆ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ ಮತ್ತು ಒಂದು ಲಕ್ಷಕ್ಕೂ
ಹೆಚ್ಚುಸೋಂಕಿತರಿಗೆ ಮಾರ್ಗದರ್ಶನ ನೀಡಿದ್ದಾರೆ.

Nagaratna Sunil Rama Gowda is a resident of Belgaum and has been an HIV infected person for the past 23 years and is serving as a guide and inspiration to other infected people. She was the first woman to declare that she was HIV positive. They know about HIV infection within a year. The disease spread to her through her husband The family doctor gave him three months to live and said that he was at the end of his life. Watch the exciting story of nagaratna in today’s episode.

If you like today's story on Josh Talks Kannada, please like and share this video and let us know your opinions in the comments box.

Josh Talks passionately believes that a well-told story has the power to reshape attitudes, lives, and ultimately, the world. We are on a mission to find and showcase the best motivational stories from across India through documented videos and live events held all over the country. Josh Talks Kannada caters to the Kannada speaking audience worldwide. Our goal is to unlock the potential of passionate young Indians from rural and urban areas by inspiring them to overcome the setbacks they face in their career and helping them discover their true calling in life.

ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.

ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು

ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು

ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.

'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!

ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ

Ashraya foundation: www.ashrayafoundationbelagavi.org

FB :   / joshtalkskannada  

► Instagrammers : https://instagram.com/joshtalkskannad...


#JoshTalksKannada #KannadaMotivation#HIV#AIDS

Комментарии

Информация по комментариям в разработке