ಪಂಪನ ಆದಿಪುರಾಣ ಭಾಗ ೧| UPSC ಕನ್ನಡ ಸಾಹಿತ್ಯ

Описание к видео ಪಂಪನ ಆದಿಪುರಾಣ ಭಾಗ ೧| UPSC ಕನ್ನಡ ಸಾಹಿತ್ಯ

#UPSC #HEJJE #KannadaLiterature #ಕನ್ನಡಸಾಹಿತ್ಯ

ಸಾಹಿತ್ಯ ಚರಿತ್ರೆಯ ಮೊದಲ ವಿಭಾಗ - ಪಂಪ ಮತ್ತು ಪಂಪನ ಆದಿಪುರಾಣ.
ಈ ಭಾಗದಲ್ಲಿ ಮೊದಲು ಪಂಪ ಯುಗದ ಸಾಹಿತ್ಯ ಲಕ್ಷಣಗಳನ್ನು ಅರಿಯುವುದು, ಜೈನ ಧರ್ಮದ ಪ್ರಮುಖ ಆಚರಣೆಗಳನ್ನು ಪರಿಚಯಿಸಿಕೊಳ್ಳುವುದು, ಪಂಪನ ಪರಿಚಯ ಹಾಗೂ ಆದಿಪುರಾಣದ ಚರ್ಚೆ.

ಆದಿಪುರಾಣದಲ್ಲಿ 3 ಭಾಗಗಳಿದ್ದು, ಈ ಸಂಚಿಕೆಯಲ್ಲಿ 'ಪೂರ್ವದ ಭವಾವಳಿ' ಹಾಗು 'ಆದಿತೀರ್ಥಂಕರರ ಚರಿತ್ರೆ' ಭಾಗದ ಕಡೆ ನಮ್ಮ ಆಸಕ್ತಿ ಹೊರಳಿದರೆ ಮುಂದಿನ ಸಂಚಿಕೆಯಲ್ಲಿ 'ಭರತ ಚಕ್ರವರ್ತಿ ಚರಿತ್ರೆ' ಅಧ್ಯಯನ.

Комментарии

Информация по комментариям в разработке