3 Ingredients Mango Jam In Kannada I 3 ಪದಾರ್ಥಗಳನ್ನು ಉಪಯೋಗಿಸಿ ಮಾವಿನ ಹಣ್ಣಿನ ಜಾಮ್ ಮಾಡುವ ವಿಧಾನ

Описание к видео 3 Ingredients Mango Jam In Kannada I 3 ಪದಾರ್ಥಗಳನ್ನು ಉಪಯೋಗಿಸಿ ಮಾವಿನ ಹಣ್ಣಿನ ಜಾಮ್ ಮಾಡುವ ವಿಧಾನ

ಮಾವಿನ ಹಣ್ಣಿನ ಜ್ಯಾಮ್
-----------------------------------------------
ಸಾಮಾನ್ಯವಾಗಿ ಬ್ರೆಡ್​ ಜೊತೆ ಜ್ಯಾಮನ್ನು ಕಾಂಬಿನೇಷನ್ ಆಗಿ ಬಳಸುತ್ತೇವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಗಡಿಯಿಂದ ಕೊಂಡು ತಂಡ ಜ್ಯಾಮ್​​​ನಲ್ಲಿ ಕೃತಕ ಬಣ್ಣ, ರುಚಿ ಹಾಗೂ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಮಕ್ಕಳೇ ಇಷ್ಟಪಟ್ಟು ತಿನ್ನುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ನೀವು ಮನೆಯಲ್ಲೇ ಜ್ಯಾಮ್ ತಯಾರಿಸಿದರೆ ಹೇಗೆ...?ನಿಮಗಾಗಿ ಇಲ್ಲಿ ಮಾವಿನ ಹಣ್ಣಿನ ಜ್ಯಾಮ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದು ಹೆಚ್ಚಿದ ಮಾವಿನ ಹಣ್ಣು - 2 ಕಪ್
ಸಕ್ಕರೆ - 1 ಕಪ್
ನಿಂಬೆ ರಸ - 1 tsp
ತಯಾರಿಸುವ ವಿಧಾನ :
ಒಂದು ಜಾರ್​​​​ನಲ್ಲಿ ಮಾವಿನ ಹಣ್ಣು ಸೇರಿಸಿ ( ನೀರು ಸೇರಿಸಬೇಡಿ) ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ.
ರುಬ್ಬಿಕೊಂಡ ಮಾವಿನ ಹಣ್ಣಿನ ಮಿಶ್ರಣವನ್ನು ಒಂದು ದಪ್ಪ ತಳದ ಕಡಾಯಿಗೆ ವರ್ಗಾಯಿಸಿ ಅದಕ್ಕೆ ಸಕ್ಕರೆ ಸೇರಿಸಿ ಸ್ಟೋವ್ ಮೇಲಿಡಿ.
ಮಧ್ಯಮ ಉರಿಯಲ್ಲಿ ಈ ಮಿಶ್ರಣವನ್ನು ಕುದಿಸಿಕೊಳ್ಳಿ. ಬಿಡದೆ ಆಗ್ಗಾಗ್ಗೆ ತಿರುವುತ್ತಿರಿ.
ಸುಮಾರು 20 ನಿಮಿಷಗಳ ನಂತರ ಮಿಶ್ರಣವೆಲ್ಲಾ ಹೊಂದಿಕೊಂಡಾಗ ಒಂದು ಸ್ಪೂನ್ ಮಿಶ್ರಣವನ್ನು ಪ್ಲೇಟ್​​​​​ಗೆ ಹಾಕಿ ಹದ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಮಿಶ್ರಣ ಗಟ್ಟಿ ಹದಕ್ಕೆ ಬಂದಾಗ ನಿಂಬೆ ರಸ ಸೇರಿಸಿ ತಿರುವಿ ಮತ್ತೆ 2-3 ನಿಮಿಷಗಳ ಕಾಲ ಬಿಸಿ ಮಾಡಿ ಸ್ಟೋವ್​​​​​​​​​​ ಆರಿಸಿ ತಣ್ಣಗಾಗಲು ಬಿಡಿ.
ಮಾವಿನ ಹಣ್ಣಿನ ಜ್ಯಾಮನ್ನು ಏರ್​ ಟೈಟ್​​​ ಕಂಟೈನರ್​​​​ನಲ್ಲಿ ಶೇಖರಿಸಿ ರೆಫ್ರಿಜರೇಟರ್​​​​ನಲ್ಲಿ ಇಟ್ಟರೆ ಒಂದು ತಿಂಗಳ ಕಾಲ ಕೆಡುವುದಿಲ್ಲ.
ರುಚಿಯಾದ, ಮನೆಯಲ್ಲೇ ಮಾಡಿದ ಆರೋಗ್ಯಕರ ಜ್ಯಾಮನ್ನು ಬ್ರೆಡ್​, ಚಪಾತಿ ಅಥವಾ ದೋಸೆಯೊಂದಿಗೆ ಸರ್ವ್ ಮಾಡಿ.





Cooker
3.0 Litre Stainless Steel Pressure Cooker
https://amzn.to/3fVpih7

2.0 Litre Stainless Steel Pressure Cooker
https://amzn.to/2RpZZdz

5.5 Litre Stainless Steel Pressure Cooker
https://amzn.to/3uYh7Vo

5 L, Deep Pressure Pan
https://amzn.to/3g6Exm6

10 Litre Stainless Steel Pressure Cooker
https://amzn.to/3ge9If9

2+3+5 Litre Combo cooker with Induction Base
https://amzn.to/3psEe9p

5L Electric Pressure Cooker
https://amzn.to/34Ndrv0

MIXER GRINDER
https://amzn.to/3cgmfO8


GLASS JARS AND BOWLS
https://amzn.to/34UpeYk

Dinnerware Bowls
https://amzn.to/3grhmDp


Bowls
https://amzn.to/3fPQ1eS

https://amzn.to/34QXVhG

https://amzn.to/3fTGtiR


MY WASHING MACHINE
https://amzn.to/3fSwb2A

DEEP KADAI

https://amzn.to/2Sdft4P

https://amzn.to/3vZR81a

LPG Gas Stove
https://amzn.to/34UqnPC

Microwave Oven
https://amzn.to/3uYBqSt

Tupperware Bottle, 1L, Set of 2, Black, Blue, Pink
https://amzn.to/2T1lGRq

KITCHEN STORAGE
https://amzn.to/3pry8Gy



My Equipments for Audio And Video :

VIDEO CAMERA

Panasonic
https://amzn.to/3vWkMEq

Sony
https://amzn.to/34QJRVy

GoPro
https://amzn.to/3fSWKEV
---------------------------------------------

MIC AND AUDIO
BOYA by-MM1
https://amzn.to/3z4dMYd

Zoom H1n
https://amzn.to/3poHd2K

BOYA BO-YA BY-M1
https://amzn.to/2RnqbW2

Solo Studio (3rd Gen)
https://amzn.to/3fSZlOW
----------------------------------------------------------------

TRIPOD
https://amzn.to/3wV5f87

Tripod Video Head
https://amzn.to/3uUnlFU
------------------------------------------------------

LIGHT FOR VIDEO
HARISON
https://amzn.to/3z26aFv

Godox SL60 60W
https://amzn.to/2TKQTc8


#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...

Комментарии

Информация по комментариям в разработке