ಇವರ ಹಾಸ್ಯಕ್ಕೆ ನಗು ತಡೆಯುವುದೇ 😂😂 ಅದರಲ್ಲೂ 3G ಚಿಟ್ಟಾಣಿ + ಹಿಲ್ಲೂರು + ಭಟ್ರು ಸೇರಿಕೊಂಡರೆ ಕೇಳುವುದೇ ಬೇಡ 😂😂😂

Описание к видео ಇವರ ಹಾಸ್ಯಕ್ಕೆ ನಗು ತಡೆಯುವುದೇ 😂😂 ಅದರಲ್ಲೂ 3G ಚಿಟ್ಟಾಣಿ + ಹಿಲ್ಲೂರು + ಭಟ್ರು ಸೇರಿಕೊಂಡರೆ ಕೇಳುವುದೇ ಬೇಡ 😂😂😂

#yakashagana #yakshgana_viodes #yakshgana _hasya #hiluru #kasaragod_hasya #kasaragod
#yakshgana_2022 #yakshgana_shiraguni_aata
#kamsavade #yakshgana_kamsavade

ಕಾಸರಗೋಡರು ರಂಗದಲ್ಲಿ ಇದ್ದಷ್ಟು ಹೊತ್ತು ನಗುವನ್ನು ತಡೆಯುವುದು ಕಷ್ಟ ಸಾಧ್ಯವಾದ ಕೆಲಸ..... ಹಾಸ್ಯ ದೊಂದಿಗೆ ಭಾಗವತರ ಕಾಲೆಳೆಯುತ್ತಾ ಪ್ರೇಕ್ಷಕರನ್ನು ನಗೆ ಲೋಕಕ್ಕೆ ಕರೆದುಕೊಂಡು ಹೋದ ಶ್ರೀಧರ ಭಟ್ರು 😂😂😂

ಹಿಮ್ಮೇಳ
ಭಾಗವತರು : ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ : ಶ್ರೀ ಶಂಕರ ಭಾಗವತ್ ಯಲ್ಲಾಪುರ
ಚಂಡೆ : ಶ್ರೀ ಪ್ರಸನ್ನ ಹೆಗ್ಗಾರ್

ಮುಮ್ಮೇಳ
ಕೃಷ್ಣ : ಶ್ರೀ ಕಾರ್ತಿಕ್ ಚಿಟ್ಟಾಣಿ
ಬಲರಾಮ: ಶ್ರೀ ಸನ್ಮಯ್ ಭಟ್ ಮಳವಳ್ಳಿ
ರಜಕ : ಶ್ರೀ ಶ್ರೀಧರ ಭಟ್ ಕಾಸರಗೋಡು

ನಮ್ಮ ಚಾನೆಲ್ಲಿನಲ್ಲಿ ಬರುವ ಹೆಚ್ಚಿನ ವಿಡಿಯೋಗಳನ್ನು ನೋಡಲು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ 🙏


ಹೆಚ್ಚಿನ ವೀಕ್ಷಣೆಗಳಿಗಾಗಿ
ಸಂಪೂರ್ಣ ಗದಾಯುದ್ಧ
part -1    • ಸಂಪೂರ್ಣ ಯಕ್ಷಗಾನ - ಗದಾಯುದ್ಧ  .part -1 ...  
part -2    • ಸಂಪೂರ್ಣ ಯಕ್ಷಗಾನ- ಗದಾಯುದ್ಧ part-2.. ga...  

ಗದಾಯುದ್ಧ ಪ್ರಸಂಗದ ಕಪಟ ನಾಟಕ ರಂಗ
   • #ಕಪಟ ನಾಟಕ ರಂಗ ........ನೀಲ್ಕೋಡರ ಕೌರವ 👌🤩😍  

ಕಾಸರಗೋಡರ ಹಾಸ್ಯ
   • #ಮಾರುತಿ ಪ್ರತಾಪದ ಹಾಸ್ಯ ತುಣುಕುಗಳು ...ಕಾ...  

ಬೀರೂಳ್ಳಿಯವರ ಗತ್ತು ಗಾಂಭೀರ್ಯದ ಮಾಗಧ
   • ಪ್ರಸ್ತುತ ಯಕ್ಷರಂಗದ ಯುವ ಕಲಾವಿದರಲ್ಲಿ ಒಬ್...  

ಕಡಬಾಳರ ದಿಗ್ವಿಜಯದ ಕಂಸ
   • ಕಂಡನು ಸೌಂದರ್ಯ ನಿಧಿಯನ್ನು...... ಕಡಬಾಳರ ...  

ಅಶೋಕ್ ಭಟ್ರ ದಾರುಕ    • ದಾರುಕನಾಗಿ ಅಶೋಕ ಭಟ್ ಸಿದ್ದಾಪುರ 😃🤣 ಇವರಿಗ...  

ಚಿಟ್ಟಾಣಿ ಮತ್ತು ಸನ್ಮಯ್ ಭಟ್ರ ಮನಮೋಹಕ ನೃತ್ಯ    • ನೋಡ ಬನ್ನಿರಿ ಉಗ್ರಸೇನನು....3G ಚಿಟ್ಟಾಣಿ ...  


viode ಕೃಪೆ :Goutam Hegde siddapur

Комментарии

Информация по комментариям в разработке