ಮೊಹರಂ ವಿಡಿಯೋ ಸಾಂಗ 74116 86040 ಆಯಟ್ಟಿ ಗ್ರಾಮದ ಶ್ರೀಮಾತೆ ಬಿಬಿ ಫಾತೀಮಾರ ಸತ್ಯ ಘಟನೆ ಆಧಾರಿತ ವಿಡಿಯೋ ಭಕ್ತಿಗೀತೆ

Описание к видео ಮೊಹರಂ ವಿಡಿಯೋ ಸಾಂಗ 74116 86040 ಆಯಟ್ಟಿ ಗ್ರಾಮದ ಶ್ರೀಮಾತೆ ಬಿಬಿ ಫಾತೀಮಾರ ಸತ್ಯ ಘಟನೆ ಆಧಾರಿತ ವಿಡಿಯೋ ಭಕ್ತಿಗೀತೆ

#moharamvideosong#mudakannamorabnewmoharamsong#rivayatihadugalu#hejjemeladapadagalu#kannadavideosongs#beebipatimatayibhaktigeete #mudakannamorab#beebipatimagite
ಈ ಗೀತೆಯನ್ನು ಆಯಟ್ಟಿ ಗ್ರಾಮದ ಎಲ್ಲಾ ಸರ್ವಧರ್ಮದ ಭಕ್ತಾದಿಗಳಿಂದ ಹೊರ ತರಲಾಗಿದೆ ಈ ಭಕ್ತಿಗೀತೆಯನ್ನು ಹಾಡಿದ ಕಲಾವಿದರು ಮುದುಕಣ್ಣ ಮೋರಬ ಈ ಗೀತೆಗೆ ಸಾಹಿತ್ಯ ಬರೆದವರು ಮಲ್ಲೇಶ್ ಸಂಭಾಪುರ್ ಹಾಗೂ ಡಿಜೆ ಮಾಡಿದವರು ಎಸ್ ಆರ್ ಸಿ ದನಿಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ ಮೊ 8217841842. ಪ್ರೋತ್ಸಾಹ ಹಾಗೂ ಸಹಕಾರ ನೀಡಿದವರು ಆಯಟ್ಟಿ ಗ್ರಾಮದ ಸರ್ವ ಧರ್ಮದ ಎಲ್ಲಾ ಭಕ್ತಾದಿಗಳು ಈ ಗೀತೆಯನ್ನು ಕೇಳಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಯಾಕೆಂದರೆ ಇನ್ನೆಲ್ಲಾ ಬರುವ ಭಕ್ತಿಯ ಹಾಡುಗಳು ಹಾಗೂ ಜಾನಪದ ಹಾಡುಗಳು ವಿಡಿಯೋ ಸಾಂಗ್ ಗಳು ನನ್ನ ಚಾನೆಲ್ ನಲ್ಲಿ ಬರುತ್ತವೆ ನಾನು ಮೊದಲ ಹಾಕಿದ ವಿಡಿಯೋ ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪುತ್ತದೆ ಹಾಗೂ ಈ ಕಲಾವಿದನನ್ನು ಬೆಳೆಸಿ ಹಾರೈಸಿ ಇಂತಿ ನಿಮ್ಮ 🙏🙏ಮುದುಕಣ್ಣ ಮೊರಬ🙏🙏

Комментарии

Информация по комментариям в разработке