Nako devaraya anth atha ಭಜನೆ :- ನಕೋ ದೇವರಾಯ (ಮರಾಠಿ)

Описание к видео Nako devaraya anth atha ಭಜನೆ :- ನಕೋ ದೇವರಾಯ (ಮರಾಠಿ)

ಅಮ್ಮ ಗೀತಾಂಬಿಕೆಯ ಆಶೀರ್ವಾದದಿಂದ ಮನೆ ಮನೆ ಭಜನೆಯ ಮನೆ ದಿ.ಶ್ರೀಮತಿ ಇಂದಿರಾ ಶೀನ ಪೂಜಾರಿ ಅವರ ಮನೆಯಲ್ಲಿ ಭಜನೆಯ ಸೇವೆಯನ್ನು ಮಾಡಿದೆವು,

ದಿ. ಇಂದಿರಾ ಪೂಜಾರಿ ಯವರು ಭಜನಪ್ರಿಯರು, ನಮ್ಮ ಮಂದಿರದಲ್ಲಿ ಜೀವನದ ಕೊನೆಯ ದಿನ ಪರ್ಯಂತ ಸೇವೆಗೈದರು, ದೇವಸ್ಥಾನವು ನನ್ನ ಇನ್ನೊಂದು ಮನೆಯೆಂದು ಭಕ್ತಿ ಮತ್ತು ಶ್ರದ್ಧೆಯಿಂದ ಎಲ್ಲ ಚಟುವಟಿಕೆಯಲ್ಲಿ ತನ್ನ ಸೇವೆಯನ್ನು ಕೊಟ್ಟರು. ನಮ್ಮ ಭಜನೆಗೆ ತನ್ನ ಮನೆಯಲ್ಲಿ ಅವಕಾಶಕೊಟ್ಟ ದಿ. ಶ್ರೀಮತಿ ಇಂದಿರಾ ಅವರ ಮಕ್ಕಳು ಅಮ್ಮ ಗೀತಾಂಬಿಕೆಯ ಆಶೀರ್ವಾದ ಸದಾ ಇರಲಿ ಹಾಗು ದಿ. ಇಂದಿರಕ್ಕ ಇಹಲೋಕವನ್ನು ತ್ಯಜಿಸಿ ದೇವಲೋಕ ಸೇರಿಕೊಂಡರು ಅಮ್ಮ ಗೀತಾಂಬಿಕಾ ಸದಾ ಅವರ ಆತ್ಮಕ್ಕೆ ಸದಾ ಕರುಣೆ ನೀಡಲಿ ಎಂದು ಅಮ್ಮ ಗೀತಾಂಬಿಕೆಗೆ ನಾವು ಪ್ರಾರ್ಥಿಸುವೆವು....

Комментарии

Информация по комментариям в разработке