ಬಿದನೂರು ನಗರ ಕೋಟೆ | BIDANOOR NAGARA FORT | SHIVAPPA NAYAKA |

Описание к видео ಬಿದನೂರು ನಗರ ಕೋಟೆ | BIDANOOR NAGARA FORT | SHIVAPPA NAYAKA |

ಬಿದನೂರು ನಗರ ಕೋಟೆ | BIDANOOR NAGARA FORT | SHIVAPPA NAYAKA |
ಪ್ರಸಿದ್ಧ ಭಾವಗೀತೆ ಹಾಡುಗಾರರಾದ ಶಿವಮೊಗ್ಗ ಸುಬ್ಬಣ್ಣ ರವರು ಹುಟ್ಟಿದಂಥಹಾ ಪ್ರಸ್ತುತ ನಗರ ಎಂದು ಕರೆಯಲ್ಪಡುವ ಬಿದನೂರು 16ನೇ ಶತಮಾನದಲ್ಲಿ ಕೆಳದಿ ನಾಯಕರ ರಾಜಧಾನಿಯಾಗಿತ್ತು.
ಪಶ್ಚಿಮ ಘಟ್ಟದ ಮೇಲಿನಿಂದ ಮಂಗಳೂರು ಬಂದರಿಗೆ ಸಾಂಬಾರ ಪದಾರ್ಥಗಳನ್ನು ಸಾಗಿಸುವ ಹತ್ತಿರದ ದಾರಿ ಈ ಹುಲಿಕಲ್ ಘಾಟಿಯಾಗಿದ್ದರಿಂದ ಇದೇ ಕೋಟೆಯ ಮಾರ್ಗವಾಗಿ ಸಾಗಿಸುತ್ತಿದ್ದರು ಇದನ್ನೇ ಬಂಡವಾಳವಾಗಿಸಿ ಕೊಂಡು ತೆರಿಗೆ ಹಣವನ್ನು ಸಂಗ್ರಹಣೆ ಮಾಡುತ್ತಿದ್ದರು ಇದರಿಂದ ಬಿದನೂರು ಸಾಮ್ರಾಜ್ಯ ಶಿವಪ್ಪ ನಾಯಕನ ಆಡಳಿತ ಕಾಲದಲ್ಲಿ ಅಭಿವೃದ್ಧಿ ಹೊಂದಿ ಉನ್ನತ ಮಟ್ಟ ತಲುಪಿತ್ತು........

#viral
#kannada
#malnadlife
#hosanagara
#shimoga
#kannadavlogs

Комментарии

Информация по комментариям в разработке