ಹರಪನಹಳ್ಳಿಯಲ್ಲಿ ಆಪಲ್ ಬೆಳೆದು ಗೆದ್ದು ಬೀಗಿದ ಕೃಷಿಕ | 20 ಲಕ್ಷ ಬಂಡವಾಳ, ಆದಾಯ? Apple farming in Harapanahalli

Описание к видео ಹರಪನಹಳ್ಳಿಯಲ್ಲಿ ಆಪಲ್ ಬೆಳೆದು ಗೆದ್ದು ಬೀಗಿದ ಕೃಷಿಕ | 20 ಲಕ್ಷ ಬಂಡವಾಳ, ಆದಾಯ? Apple farming in Harapanahalli

#applefarming #applecultivation #applefarminginkarnataka
ಕರ್ನಾಟಕದಲ್ಲೂ ಆಪಲ್ ಹಣ್ಣು ಬೆಳೆಯಬಹುದಾ? ಸೇಬು ಕೃಷಿಯಲ್ಲಿ ಎಷ್ಟು ವರ್ಷಕ್ಕೆ ಕಟಾವು ಶುರುವಾಗುತ್ತದೆ? 1 ಆಪಲ್ ಸಸಿಯ ಬೆಲೆ ಎಷ್ಟು? 1 ಗಿಡದಲ್ಲಿ ಎಷ್ಟು ಇಳುವರಿ ಪಡೆಯಬಹುದು? ಎಷ್ಟು ಬಂಡವಾಳ ಬೇಕಾಗುತ್ತದೆ? 1 ಎಕರೆಯಲ್ಲಿ ವರ್ಷಕ್ಕೆ ಎಷ್ಟು ಆದಾಯಗಳಿಸಬಹುದು?. ಎಲ್ಲಾ ಪ್ರಶ್ನೆಗಳಿಗೆ ಪ್ರಾಯೋಗಿಕ ಉತ್ತರ ನೀಡಿದ್ದಾರೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಈ ಪ್ರಗತಿಪರ ಕೃಷಿಕರು.
ರಾಜ್ಯದಲ್ಲೂ ಸೇಬಿನ ಕೃಷಿಯನ್ನು ಮಾಡಿ ಲಾಭಗಳಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ನಮ್ಮ ಹೆಮ್ಮೆಯ ಈ ಸಾವಯವ ಕೃಷಿಕರು.

ಕರ್ನಾಟಕದಲ್ಲಿ ಕಾಶ್ಮೀರಿ ಆಪಲ್ ಬೆಳೆಯಬಹುದಾ? ಎಷ್ಟು ರೇಟು? ಯಾರು ಖರೀದಿಸುತ್ತಾರೆ? #kashmirapple
   • ಕರ್ನಾಟಕದಲ್ಲಿ ಕಾಶ್ಮೀರಿ ಆಪಲ್ ಬೆಳೆಯಬಹುದಾ...  
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/de...
► Microbi Agrotech Website: http://www.microbiagro.com
► Subscribe to Microbi Agrotech:    / microbiagrotechpvtltdkannada  
► Like us on Facebook:   / microbiagrotech  
► Follow us on Instagram:   / microbiagrotech  
►Join our telegram group: https://t.me/drsoilofficial

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#applefarminginkarnataka #applefarminginindia #applefarming #applefruitfarminginkannada #apple #applefarm #farmingapple

Комментарии

Информация по комментариям в разработке