ಇಡ್ಲಿ ದೋಸೆ ಮತ್ತು ಚಪಾತಿ ತಿಂದು ಬೇಜಾರಾಗಿದ್ದರೆ ದಿಡೀರ್ ಅಂತ ಬ್ರೇಕ್ಫಾಸ್ಟ್ ಮಾಡಿಕೊಳ್ಳಿ INSTANT BREAK FAST

Описание к видео ಇಡ್ಲಿ ದೋಸೆ ಮತ್ತು ಚಪಾತಿ ತಿಂದು ಬೇಜಾರಾಗಿದ್ದರೆ ದಿಡೀರ್ ಅಂತ ಬ್ರೇಕ್ಫಾಸ್ಟ್ ಮಾಡಿಕೊಳ್ಳಿ INSTANT BREAK FAST

ಇಡ್ಲಿ ದೋಸೆ ಮತ್ತು ಚಪಾತಿ ದಿನಾಲು ತಿಂದು ಬೇಜಾರಾಗಿದ್ದರೆ ದಿಡೀರ್ ಆಗಿ ಮಾಡಿಕೊಳ್ಳಿ ಬ್ರೇಕ್ ಫಾಸ್ಟ್ ತುಂಬಾ ರುಚಿಯಾಗಿರುತ್ತೆ ನಾನು ಇದಕ್ಕೆ ಆಲೂಗಡ್ಡೆಯನ್ನು ತುರಿದು ಹಾಕ್ಕೊಂಡಿದ್ದೀನಿ ಒಗ್ಗರಣೆಗೆ ನಿಮಗೆ ಯಾವುದು ಇಷ್ಟವಾದ ತರಕಾರಿಯನ್ನು ಹಾಕಿಕೊಳ್ಳಬಹುದು ಈರುಳ್ಳಿಯನ್ನು ಹಾಕಿಕೊಳ್ಳಬಹುದು ನಾನು ಇದಕ್ಕೆ ಯಾವುದೇ ಮಸಾಲವನ್ನು ಹಾಕಿಲ್ಲ ನಿಮಗೆ ಬೇಕು ಅನಿಸಿದರೆ ಮಸಾಲ ಹಾಕಿದ್ರು ಚೆನ್ನಾಗಿರುತ್ತೆ ಇದರ ಜೊತೆಗೆ ಕಾಯಿ ಚಟ್ನಿ, ಶೇಂಗಾ ಚಟ್ನಿ ,ಪುದೀನಾ ಚಟ್ನಿ ಯಾವುದಾದರೂ ಒಂದು ಚಟ್ನಿ ಮಾಡಿ ತುಂಬಾ ಚೆನ್ನಾಗಿರುತ್ತೆ ನನ್ ರೆಸಿಪಿಸ್ ಎಲ್ಲ ನಿಮಗೆ ಇಷ್ಟವಾದಲ್ಲಿ ಲೈಕ್ ಕೊಡೋದನ್ನ ಮರಿಬೇಡಿ ಸಪೋರ್ಟ್ ಮಾಡಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮತ್ತು ಶೇರ್ ಮಾಡಿ ಧನ್ಯವಾದಗಳು ಫ್ರೆಂಡ್ಸ್🙏🙏🙏🙏♥️

Комментарии

Информация по комментариям в разработке