Krishna Baro Krishna Baro

Описание к видео Krishna Baro Krishna Baro

Song: Krishna Baro Krishna Baro
Raga: Hindola
Tala : Adi Tala
Lyrics : Purandare Dasaru

ಕೃಷ್ಣ ಬಾರೋ .. ಕೃಷ್ಣ ಬಾರೋ..
ಕೃಷ್ಣಯ್ಯ ನೀ ಬಾರಯ್ಯಾ||ಪ||

ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತಪರಾಕ್ರಮ ಶಂಕರ ಬಾರೋ
ಕಮನೀಯಗಾತ್ರನೆ ಬಾರಯ್ಯ ಹರಿಯೇ|| 1 ||

ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾಗಿ ಭಕ್ಷವ ಬಚ್ಚಿಟ್ಟು ತರುವೆ
ಜಾಲಮಾಡದೆ ಬಾರಯ್ಯ ಹರಿಯೇ
ಬಾರೊ ಎನ್ನ ತಂದೆ ಪುರಂದರ ವಿಠಲ|| 2 ||

Комментарии

Информация по комментариям в разработке