ಈ ರೀತಿ ಚಟ್ನಿ ಮಾಡಲು ತೆಂಗಿನಕಾಯಿ ಮತ್ತು ಹುರಿಗಡಲೆ 2 ಬೇಡ I How to make chutney without coconut & friedgram

Описание к видео ಈ ರೀತಿ ಚಟ್ನಿ ಮಾಡಲು ತೆಂಗಿನಕಾಯಿ ಮತ್ತು ಹುರಿಗಡಲೆ 2 ಬೇಡ I How to make chutney without coconut & friedgram

#bhagyatvrecipes #bhagyatv #bhagyatvkannada #chutny #recipe #cooking #food #aduge

ತೊಗರಿ ಬೇಳೆ ಮತ್ತು ಕಡಲೆಕಾಯಿ ಬೀಜದ ಚಟ್ನಿ I How To Make Toor Dal With eanuts chutney

https://mysunpure.in/

ತೊಗರಿ ಬೇಳೆ ಮತ್ತು ಕಡಲೆಕಾಯಿ ಬೀಜದ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಕಾಯಿ ಬೀಜ ಅರ್ಧ ಕಪ್
ತೊಗರಿಬೇಳೆ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಈರುಳ್ಳಿ 1
ಬೆಳ್ಳುಳ್ಳಿ 8 ರಿಂದ 10 ಎಸಳು
ಹಸಿಮೆಣಸಿನಕಾಯಿ 5 ರಿಂದ 6
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ ಸ್ವಲ್ಪ
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 1

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке