ಹಬ್ಬಕ್ಕೆ ವಿಶೇಷವಾದ ಗಸಗಸೆ ಪಾಯಸ ತುಂಬ ಸುಲಭವಾಗಿ ಮಾಡುವ ವಿಧಾನ | Gasagase Payasa | Poppy seeds kheer

Описание к видео ಹಬ್ಬಕ್ಕೆ ವಿಶೇಷವಾದ ಗಸಗಸೆ ಪಾಯಸ ತುಂಬ ಸುಲಭವಾಗಿ ಮಾಡುವ ವಿಧಾನ | Gasagase Payasa | Poppy seeds kheer

ಗಸಗಸೆ ಪಾಯಸ ಮಾಡಲು ಬೇಕಾದ ಪದಾರ್ಥಗಳು
Required ingredients :
ಗಸಗಸೆ 4 ಟೇಬಲ್ ಸ್ಪೂನ್ - Poppy seeds 4 Tbsp
ಬೆಲ್ಲ 350 ಗ್ರಾಂ - Jaggery 350 gm
ಹಸಿ ತೆಂಗಿನಕಾಯಿ ತುರಿ ಅರ್ಧ ಕಪ್ - Grated coconut 1/2 cup
ಒಣಕೊಬ್ಬರಿ ತುರಿ ಅರ್ಧ ಕಪ್ - Grated dry coconut
ಅಕ್ಕಿ 1 ಟೇಬಲ್ ಸ್ಪೂನ್ - Rice 1 Tbsp
ತುಪ್ಪ 2 ಟೇಬಲ್ ಸ್ಪೂನ್ - Ghee 2 Tbsp
ಒಣದ್ರಾಕ್ಷಿ 10 - Dry grapes 10 nos
ಗೋಡಂಬಿ 10 - Cashew nut 10 nos
ಬಾದಾಮಿ 5 - Almond 5
ಗೋಡಂಬಿ 5 - Cashew nut 5
ಪಿಸ್ತ 5 - Pista 5
ಏಲಕ್ಕಿ ಕಾಯಿ 4 - Cardamom 4


#bhagyatvrecipes #Payasa #kheer #VaramahaLakshmiFestival2020

https://www.youtube.com/c/bhagyatv?su...

Комментарии

Информация по комментариям в разработке