ಸಿಂಪಲ್ಲಾಗಿ ಒಂದು ಘೀ ರೈಸ್ ಸ್ಟೋರಿ | Simple Agi Ondhu Ghee Rice Story | ಒಮ್ಮೆ ಮಾಡಿದರೆ ಪದೇಪದೇ ಮಾಡ್ತೀರಾ

Описание к видео ಸಿಂಪಲ್ಲಾಗಿ ಒಂದು ಘೀ ರೈಸ್ ಸ್ಟೋರಿ | Simple Agi Ondhu Ghee Rice Story | ಒಮ್ಮೆ ಮಾಡಿದರೆ ಪದೇಪದೇ ಮಾಡ್ತೀರಾ

ಸಿಂಪಲ್ಲಾಗಿ ಗಿರೈಸ್ ಮಾಡುವ ವಿಧಾನ
ಅಕ್ಕಿ 2 ಕಪ್ ( 1/2 KG )
ಈರುಳ್ಳಿ 1
ಹಸಿ ಬಟಾಣಿ 4 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಗೋಡಂಬಿ ಹತ್ತರಿಂದ ಹನ್ನೆರಡು
ನಾಲ್ಕರಿಂದ ಐದು ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದುವರೆ ಟೇಬಲ್ ಸ್ಪೂನ್
ಕಸುರಿ ಮೇತಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನಿಂಬೆಹಣ್ಣಿನ ರಸ 1 ಟೇಬಲ್ ಸ್ಪೂನ್
ಪಲಾವ್ ಎಲೆ 2
ಚಕ್ಕೆ 1 ಇಂಚು
ಲವಂಗ 4
ಸ್ಟಾರ್ ಮಸಾಲ 1
ಏಲಕ್ಕಿ ಕಾಯಿ 2
ಸ್ಟಾರ್ ವಂದು
ರುಚಿಗೆ ತಕ್ಕಷ್ಟು ಉಪ್ಪು




how to make ghee rice in pressure cooker

#bhagyatvrecipes #gheerice #breakfastrecipe

https://www.youtube.com/c/bhagyatv?su...

Комментарии

Информация по комментариям в разработке