ಮಂಗಳೂರು ದಸರಾ 2024❤️

Описание к видео ಮಂಗಳೂರು ದಸರಾ 2024❤️

ಮಂಗಳೂರು ದಸರಾ ನೋಡಲು ಎರಡು ಕಣ್ಣುಗಳು ಸಾಲದು ಹಾಗು ದೇವಿ ಶಾರದೆಯನ್ನು ನೋಡಿ ಆನಂದವಾಯಿತು ಹಾಗು ಊರಿಗೆ ಊರೇ ವೈಭವದಿಂದ ಶೃಂಗಾರವಾಯಿತು ನೋಡಲು ತುಂಬಾ ಸುಂದರವಾಗಿ ಕಾಣುತ್ತಿತು ಹಾಗು ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಹಾಗು ಡಿಜೆ ನಾಸಿಕ್ ಪಿಲಿ ವೇಷ ಹಾಗು ವಿವಿಧ ರೀತಿಯ ಆಕರ್ಷಣೆ ನೋಡೋಣ ಬನ್ನಿ❤️

Комментарии

Информация по комментариям в разработке