ಮೀನಾಕ್ಷಿ ದೇವಿ ಮತ್ತು ಶಂಕರಾಚಾರ್ಯರ ನಡುವೆ ನಡೆದ ಪಗಡೆಯಾಟದ ಬಗ್ಗೆ ಗೊತ್ತಾ?

Описание к видео ಮೀನಾಕ್ಷಿ ದೇವಿ ಮತ್ತು ಶಂಕರಾಚಾರ್ಯರ ನಡುವೆ ನಡೆದ ಪಗಡೆಯಾಟದ ಬಗ್ಗೆ ಗೊತ್ತಾ?

ಮಧುರೈ ಮೀನಾಕ್ಷೀ ಮತ್ತು ಬಾಲ ಶಂಕರಾಚಾರ್ಯರ ನಡುವೆ ನಡೆದ ಪಗಡೆಯಾಟದ ಬಗ್ಗೆ ಗೊತ್ತಾ? ಅದರ ಫಲಿತಾಂಶದ ಬಗ್ಗೆ ತಿಳಿಯುವುದಾದರೇ, ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ. ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ. ತಾಮಸ ಗುಣದ ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷೀ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಸಿದ್ದರು. ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷೀಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಎಂದು ತಿಳಿಯುತ್ತದೆ. ತನ್ನನ್ನ ಬಂಧನದಿಂದ ಮುಕ್ತಗೊಳಿಸು ಅಂತ ಕೇಳಿಕೊಳ್ಳುತ್ತಾಳೆ. ಆಗ ಶಂಕರಾಚಾರ್ಯರು ನೀನು ತಾಮಸ ಗುಣವನ್ನು ಬಿಟ್ಟು ಸಾತ್ವಿಕ ಗುಣದ ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿಗಳಿಸುವೆ ಅಂತ ಸವಾಲು ಹಾಕಿದಾಗ ಆ ಮುಗ್ದ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪವನ್ನು ಪಡೆಯುತ್ತಾಳೆ. ಅದರ ಸ್ವಾರಸ್ಯಪೂರ್ಣವಾದ ಕಥೆ ತಿಳಿಯೋಣ.
.
.
.
Follow this link to join Our Shri Yadunandana Gurukula WhatsApp community👇🏻
https://chat.whatsapp.com/FuwGPpUm9Ky...
.
.
#shriyadunandanagurukula #gurukula #abhinava_rutu #lalithasahasranamaslokam #lalithambika #shankaracharya #shiva #purana #devotional #informative #river #falgu #kannadavideos #bangalore #mangaluru #india #incredibleindia

Комментарии

Информация по комментариям в разработке