Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki

Описание к видео Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki

Song: Naguva Nayana - HD Video.
Kannada Movie: Pallavi Anupallavi
Actor: Anil Kapoor, Kiran Vairale
Music: Ilayaraja
Singer: SPB, S Janaki
Lyrics: R N Jayagopal
Director: Manirathnam
Year: 1983

Naguva Nayana Madhura Mouna Song Lyrics:

ಹೆಣ್ಣು: ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ
ಗಂಡು : ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ
ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ?
ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ?
ನಗುವ ನಯನ ಮಧುರ ಮೌನಾ
ಗಂಡು: ಮಿಡಿವ ಹೃದಯ ಇರೆ ಮಾತೇಕೆ?

ಗಂಡು: ನಿಂಗಾಗಿ ಹೇಳುವೆ ಕತೆ ನೂರನು ನಾನಿಂದು ನಗಿಸುವೆ ಈ ನಿನ್ನನು
ಹೆಣ್ಣು: ಇರುಳಲ್ಲು ಕಾಣುವೆ ಕಿರು ನಗೆಯನು ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಗಂಡು: ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು
ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ ಬಾನಾ ಎಲ್ಲೆ ದಾಟಿ ನಲಿವೆ
ಗಂಡು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?

ಹೆಣ್ಣು: ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ
ಗಂಡು: ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ
ಹೆಣ್ಣು: ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ
ಗಂಡು: ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ
ಹೆಣ್ಣು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?
ಗಂಡು: ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?
ಇಬ್ಬರೂ : ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ

Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Pallavi Anupallavi – ಪಲ್ಲವಿ ಅನುಪಲ್ಲವಿ1983*SGV

Комментарии

Информация по комментариям в разработке