NANGU TIME BARUTTE 🕕_NEW KANNADA RAP SONG_FREINDIA |TRENDING SONG🎵

Описание к видео NANGU TIME BARUTTE 🕕_NEW KANNADA RAP SONG_FREINDIA |TRENDING SONG🎵

PRODUCER | CHOREOGRAPHY | LYRICS : PRASHANTH FREINDIA
ARTIST : PRASHANT & SHILPA

DIRECTOR : SHASHANK SHETTY
MUSIC : ROHITH
CAMERA : WILSON
EDITOR : V. GIRLISH M.C HALLI
RECORDING & : Vittal rangadhol
MIXING : Soumya Audio
SUPPORTERS : CHOTA RAVI, RAVI VAKEEL SAHEB

TEAM : Prashanth Freindia, Shashank shetty, Hunter Rohith

Thanks for All suppoters

" 🙏 Olledaagli 🙏 "

@prashant_freindia_
@shettypictures | @shashank_Shetty_
@vgirishmc | @wilson vinsent
[email protected]
[email protected]

#trend #kannadarapsongs #time #newsong #newkannadasongs #new moviesongs #todynewsong #kannada #songs #nangutimebarutte


ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಗೆದ್ದೇ ಗೆಲ್ಲೋದಕ್ಕು ನಂಗೆ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಬಿಟ್ಟೋದ್ ಹುಡ್ಗಿಗೆ ಪಾಠ ಹೇಳೋ
ಟೈಮ್ ಬರುತ್ತೆ

ಕಷ್ಟ ಪಟ್ಟಿ ದುಡಿಯೋವಾಗ ಹುಡ್ಗಿರ್
ನನ್ನ ಅಣ್ಣಾ ಅಂದ್ರು
ಬಟ್ಟೆ ನೋಡಿ ಪ್ಯಾಷನ್
ನೋಡಿ ದುಡ್ಡಿಲ್ಲ
ಡೋಂಟ್ ಕೇರ್ ಅಂದ್ರು
ಜೊತೇಲೆ ಓದೋ
ಕ್ಲಾಸ್ಮೆಟ್ ಕೂಡ
ಅಣ್ಣಾ ಅಂತ ಮಾತಾಡ್ಸ್ತಿದ್ರು
ಕಟ್ಕoಡೋನು ಬಿಟ್ಟೋದಾಗ
ನನ್ನ ಈಗ ಫ್ರೆಂಡು ಅಂದ್ಲು.

ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಗೆದ್ದೇ ಗೆಲ್ಲೊದಕ್ಕು ನಂಗೆ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಬಿಟ್ಟೋದ್ ಹುಡ್ಗಿಗ್ ಪಾಠ ಹೇಳೋ
ಟೈಮ್ ಬರುತ್ತೆ

ನಿನ್ನ ಇಷ್ಟ ಪಟ್ಟಿದ್ದೆ
ನಿನ್ಮೇಲೆ ನಂಬಿಕೆ ಇಟ್ಟಿದ್ದೆ
ನಿನ್ ನಡ್ಕೊಂಡು ಹೋಗ್ತೀನಿ
ಅಂದಾಗ ಬೈಕಲ್ ಮನೆಗ್ ಬಿಡ್ತಿದ್ದೆ
ಕದ್ದು ನೋಡ್ತಿದ್ದೆ ನಿನ್
ಸಿಕ್ಕ್ರೆ ಮುದ್ದು ಮಾಡ್ತಿದ್ದೆ
ನಿಂಗ್ ಯಾರೇ ಅಡ್ಡಾ ಬಂದ್ರು
ನಿನ್ ಪರವಾಗ್ ನಿಲ್ತಿದ್ದೆ
ನೀ ಕೇಳಿದ್ದು ಕೊಡುಸ್ತಿದ್ದೆ
ನೀ ಹೇಳಿದ್ ಮಾಡ್ತಿದ್ದೆ
ನೀ ಬದುಕ್ ಬೇಡ ಅಂದ್ರೇ
ನಾನು ಅಲ್ಲೇ ಸಾಯ್ತಿದ್ದೆ
ಯಾಕೆ ಬಿಟ್ಟೋದೇ ಅಂತದ್ ನಾ ಏನೇ ತಪ್ ಮಾಡ್ದೆ
ಯಾಕ್ ಬಿಟ್ಟೋದೇ ಅಂತದ್ ಏನ್ ತಪ್ ಮಾಡ್ದೆ

ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಗೆದ್ದೇ ಗೆಲ್ಲೊದಕ್ಕು ನಂಗೆ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ಬಿಟ್ಟೋದ್ ಹುಡ್ಗಿಗ್ ಪಾಠ ಹೇಳೋ
ಟೈಮ್ ಬರುತ್ತೆ

Комментарии

Информация по комментариям в разработке