Nikhil Kumaraswamy Exclusive Interview | ನಿಖಿಲ್ ಕುಮಾರಸ್ವಾಮಿ ವಿಶೇಷ ಸಂದರ್ಶನ | Vijay Karnataka

Описание к видео Nikhil Kumaraswamy Exclusive Interview | ನಿಖಿಲ್ ಕುಮಾರಸ್ವಾಮಿ ವಿಶೇಷ ಸಂದರ್ಶನ | Vijay Karnataka

Nikhil Kumaraswamy, who is active in Cinema and Politics, Gave an Exclusive interview with Vijay Karnataka Web about cinema, politics, election, social work, And Also Talks About Puneeth Rajkumar.And He Also Shared About What strategy Does He made to attract young people Regarding Politics. He Also Shared His Experience About Rider Movie Where It will be Release On December 25,2021

ಸಿನಿಮಾ, ರಾಜಕಾರಣದಲ್ಲಿ ಸಕ್ರಿಯವಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ, ರಾಜಕೀಯ, ಚುನಾವಣೆ, ಸಾಮಾಜಿಕ ಕೆಲಸ, ಪುನೀತ್ ರಾಜ್‌ಕುಮಾರ್, ಮಗನ ಬಗ್ಗೆ 'ವಿಜಯ ಕರ್ನಾಟಕ'ಕ್ಕೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.
ವಿಧಾನ ಸಭೆ ಚುನಾವಣೆಗೆ ಒಂದೂವರೆ ವರ್ಷ ಇದೆ, ನಿಖಿಲ್ ಈ ಬಾರಿ ಸ್ಪರ್ಧೆ ಮಾಡುತ್ತಾರಾ? ಯುವಕರನ್ನು ಸೆಳೆಯಲು ಏನು ಕಾರ್ಯತಂತ್ರ ಮಾಡಿದ್ದಾರೆ? ಅವರ ಮಗ ನೋಡಲು ಯಾರ ತರ ಇದ್ದಾನೆ? ಯಾವಾಗ ಕನ್ನಡಿಗರು ಮರಿ ರೈಡರ್ ನೋಡಬಹುದು? ಡಿಸೆಂಬರ್ 25ರಂದು ನಟ, ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು? ಯಾವ ಕಾರಣಕ್ಕೆ ಈ ಚಿತ್ರ ಗೆಲ್ಲತ್ತೆ? ಯಾಕೆ ಈ ಸಿನಿಮಾ ವಿಶೇಷವಾಗಿದೆ? ಎಂಬ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.

#NikhilKumaraswamy #NikhilKumaraswamyExclusiveInterview #VKWebInterview

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке