ತಿಂಗಳು ಮುಳುಗಿದವೋ | Thingalu Mulugidavo | Janapada |Kannada Folk Songs 🔥

Описание к видео ತಿಂಗಳು ಮುಳುಗಿದವೋ | Thingalu Mulugidavo | Janapada |Kannada Folk Songs 🔥

ತಿಂಗಳು ಮುಳುಗಿದವೋ | Thingalu Mulugidavo | Janapada |Kannada Folk Songs 🔥

𝄞 ಶೀರ್ಷಿಕೆ : ಡೀ ಡೀ ಆಡ್ಯಾನೆ | ದಾಸರ ಪದಗಳು
"Thank you for watching. Please subscribe to our channel and support us".


ಹೆಚ್ಚಿನ ಭಕ್ತಿಗೀತೆಗಳಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

ನಮ್ಮ ಚಾನಲ್‌ಗೆ ಚಂದಾದಾರರಾಗಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
   / @swarasangamagroup  

#Thingalumulugidavo
#KannadaFolksongs
#HowtosingThingalumulugidavo
#Janapadasongs

Kannada Lyrics:

ತಿಂಗಾಳು ಮುಳುಗಿದವೊ ರಂಗೋಲೆ ಬೆಳಗಿದವೊ
ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೊ
ನಮ್ಮ ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೊ llಪll

ಮಾಯ್ಕಾತಿ ಚಾಮುಂಡೀ
ಮಂಡೆಲ್ಲಿ ಒದರೀರಿ
ಮೈಸೂರಿಂದಾಚೆ ಬೆಟ್ಟದಲ್ಲಿ
ಬಾಳೆ ಬಾಗಿದವೋ ll1ll

ಕರಿಯ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡಿಯ ಮ್ಯಾಲೆ ಬರುವವಳೆ
ಬಾಳೆ ಬಾಗಿದವೋ ll2ll

ಕಣ್ಣ ಕನ್ನಡಿ ಬಂದೊ
ಕಂಚಿನ ಹೆಬ್ಬರೆ ಬಂದೊ
ಸಣ್ಣೇರಿಮ್ಯಾಲೆ ಮಾಡೇ ಬಂದೋ
ಬಾಳೆ ಬಾಗಿದವೋ ll3ll
#ಭಜನೆಗಳು, #Bhajans, #dhee dhee aadyane
#DattaGuru, #devotionalsongs, #Populardevotionalsongs, #kannadadevotional,

Комментарии

Информация по комментариям в разработке