ಇದು ನವರಾತ್ರಿ ಮಂತ್ರವಲ್ಲ, ಚಮತ್ಕಾರ|ನವರಾತ್ರಿಯ 3 ನೇ ದಿನ ಈ ಚಂದ್ರಘಂಟಾ ಮಂತ್ರ ಕೇಳಿ|Powerful Mantra| KANNADA||

Описание к видео ಇದು ನವರಾತ್ರಿ ಮಂತ್ರವಲ್ಲ, ಚಮತ್ಕಾರ|ನವರಾತ್ರಿಯ 3 ನೇ ದಿನ ಈ ಚಂದ್ರಘಂಟಾ ಮಂತ್ರ ಕೇಳಿ|Powerful Mantra| KANNADA||

ಇದು ನವರಾತ್ರಿ ಮಂತ್ರವಲ್ಲ, ಚಮತ್ಕಾರ|ನವರಾತ್ರಿಯ 3 ನೇ ದಿನ ಈ ಚಂದ್ರಘಂಟಾ ಮಂತ್ರ ಕೇಳಿ|Powerful Mantra| KANNADA||

ಯಾರ ಶೇಖರ ( ತಲೆ / ಹಣೆ ) ಅರ್ಧ ಚಂದ್ರಾಕೃತಿ
ಮತ್ತು ಘಂಟೆಯ ಆಕಾರವಿದೆಯೋ , ಅವರೇ
ಚಂದ್ರಘಂಟಾ ದೇವಿ . ಅವರು ಸಿಂಹದ ಮೇಲೆ
ಆಸೀನರಾಗಿದ್ದಾರೆ. ( ಕುಳಿತು ಕೊಂಡಿದ್ದಾರೆ )
ಹಾಗೂ ದುರ್ಗಾ ತಾಯಿಯ 3 ನೇ ರೂಪ .
ಅವರಿಗೆ 3 ಕಣ್ಣುಗಳಿವೆ .

ನವರಾತ್ರಿಯ 3 ನೇ ದಿನವಾದ ಇಂದು ,
ಚಂದ್ರಫಂಟಾ ತಾಯಿಯ ಈ ಮಂತ್ರವನ್ನು
ಭಕ್ತಿಯಿಂದ ಮತ್ತು ನಂಬಿಕೆಯಿಂದ
ಕೇಳಿದರೆ - ವಾಂಛಿತ ಫಲ ( ಇಷ್ಟ ಪಟ್ಟ ಫಲ )
ದೊರೆಯುತ್ತದೆ ಯಶಸ್ಸು ದೊರೆಯುತ್ತದೆ
ಮತ್ತು ಸುಖ - ಸಂತೋಷ ಪಾಪ್ತಿಯಾಗುತ್ತದೆ .

ಚಂದ್ರಾಘಂಟಾ ತಾಯಿಯ ಈ ಮಂತ್ರವನ್ನು
ಇಂದು ತಪ್ಪದೇ ಬೆಳಿಗ್ಗೆ ಮತ್ತು ಸಾಯಂಕಾಲದ
ಸಮಯದಲ್ಲಿ ಕೇಳಿ . ಮಂತ್ರ ಕೇಳುವಾಗ 2
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
#ಚಂದ್ರಾಘಂಟಾ
ನವರಾತ್ರಿ
ಮೂರನೆ ದಿನ
#chandraghanta
#navaratri
#nagave mahamaya

MANTRA. DEVI CHANDRAGHANTA MANTRA
ದೇವಿ ಚಂದ್ರಾಘಂಟಾ ಮಂತ್ರ

ARTIST. GAURI
ಗೌರಿ

Комментарии

Информация по комментариям в разработке