PSI Paper -2 ಪತ್ರಿಕೆಗೆ ಯಾವ ಯಾವ ಪುಸ್ತಕ ಓದಬೇಕು?|ಹೆಚ್ಚು ಅಂಕಗಳನ್ನು ಗಳಿಸಲು strtagy ಯಾವುದು?PSI Book 📚 list

Описание к видео PSI Paper -2 ಪತ್ರಿಕೆಗೆ ಯಾವ ಯಾವ ಪುಸ್ತಕ ಓದಬೇಕು?|ಹೆಚ್ಚು ಅಂಕಗಳನ್ನು ಗಳಿಸಲು strtagy ಯಾವುದು?PSI Book 📚 list

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಪತ್ರಿಕೆ ಎರಡು ಅತ್ಯಂತ ಪ್ರಮುಖವಾದ್ದು ಈ ಪತ್ರಿಕೆ ಹಲವಾರು ವಿಷಯಗಳನ್ನು ಒಳಗೊಂಡ ಪತ್ರಿಕೆ ಆಗಿರುತ್ತದೆ.
ಕೇವಲ ಭೂಗೋಳ ಇತಿಹಾಸ ಅರ್ಥಶಾಸ್ತ್ರ ಮೆಂಟಲ್ ಎಬಿಲಿಟಿ ವಿಜ್ಞಾನ ಇವುಗಳಲ್ಲದೆ ಇನ್ನೂ ಪ್ರಮುಖ ವಿಷಯಗಳಾದ ಪರಿಸರ ಕಂಪ್ಯೂಟರ್ ಕನ್ನಡ ನೈತಿಕ ಶಾಸ್ತ್ರ ಇತ್ಯಾದಿ ವಿಷಯಗಳನ್ನು ಹೇಗೆ ಓದಬೇಕು ಅವುಗಳಿಗೆ ಯಾವ ಪುಸ್ತಕಗಳನ್ನು ಪರಾಮರ್ಶಿಸಬೇಕು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ

Комментарии

Информация по комментариям в разработке