ಬೇಸರವೇಕೆ? ಈ ಬದುಕು ಸುಂದರ! | ಡಾ. ರಘು ವಿ |

Описание к видео ಬೇಸರವೇಕೆ? ಈ ಬದುಕು ಸುಂದರ! | ಡಾ. ರಘು ವಿ |

ಬೇಸರ ಎಂಬ ಭಾವ ಮನಸ್ಸಿನಲ್ಲಿ ಮೂಡುವುದು ಏಕೆ? ಮತ್ತು ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಪರಿಣಾಮಕಾರಿಯಾಗಿ ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ. ರೂಮಿ, ಖಲೀಲ್ ಗಿಬ್ರಾನ್, ಬೇಂದ್ರೆ, ಡಿವಿಜಿ ಅಂತಹ ಚಿಂತಕರ ನುಡಿಗಳನ್ನು ತಮ್ಮ ವಿಚಾರ ಸರಣಿಗೆ ಬಳಸಿಕೊಳ್ಳುತ್ತ ಆಲೋಚನೆಗಳನ್ನು ಸಮರ್ಥವಾಗಿ ನಿರೂಪಿಸಿದ್ದಾರೆ ಡಾ. ರಘು ವಿ. ಕ್ರಿಯಾಶೀಲತೆ ಮತ್ತು ಹವ್ಯಾಸ, ದೈಹಿಕ ಚಟುವಟಿಕೆ ಹಾಗೂ ಬದುಕಿನತ್ತ ಮುಖ ಮಾಡಿ ನಿಲ್ಲುವುದೇ ಬೇಸರಕ್ಕೆ ಮದ್ದು ಎಂದು ಅವರು ತಿಳಿಸಿಕೊಟ್ಟಿದ್ದಾರೆ.
.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Комментарии

Информация по комментариям в разработке