ಸೊನ್ಯಾಳ ಹನುಮಂತ ಗೌಡ್ರದು ಮತ್ತು ಪಂಡಿತ ಮಾಸ್ತರ ಅವರ ಎಂತ ಸಂಬಂಧ ಗೊತ್ತಾ...? ಭಾಗ 1

Описание к видео ಸೊನ್ಯಾಳ ಹನುಮಂತ ಗೌಡ್ರದು ಮತ್ತು ಪಂಡಿತ ಮಾಸ್ತರ ಅವರ ಎಂತ ಸಂಬಂಧ ಗೊತ್ತಾ...? ಭಾಗ 1

ಪಂಡಿತ್ ಮಾಸ್ತರ್ ಅವರನ್ನು ಕಳೆದುಕೊಂಡ ದುಃಖ ಇನ್ನು ಮರ್ತಿಲ್ಲ ಗೌಡ್ರು ಬಲಗೈ ಕಳಕೊಂಡಂತೆ ಆಯ್ತು ಮುಂದಿನ ಜನ್ಮ ಅನ್ನೋದಿದ್ರೆ ಇಬ್ಬರೂ ಒಂದೇ ಊರಲ್ಲಿ ಹುಟ್ಟಿ ಮತ್ತೆ ಹಾಡ್ಕಿ ಮ್ಯಾಳನೇ ಮಾಡಬೇಕು ಅಂತ ವಿಜಯ ವಿಠಲ ದೇವರ ಹತ್ತಿರ ಬೇಡುಕೊಳ್ಳುತ್ತೀವಿ #northkarnatak #northkarnataktemple #temple #spiritual #Laxmankattikar #PUNYAKSHETRAPARICHAY #PUNYAKSHETRA #Siddurukade #travelvlog #religion #Vlog

Комментарии

Информация по комментариям в разработке