ಕುಟುಂಬದಲ್ಲಿ ಬೇರ್ಪಡಿಸುವಿಕೆಯ ಕಾರಣಗಳು | ಕುಟುಂಬ | Dr. Paul Dhinakaran & Family

Описание к видео ಕುಟುಂಬದಲ್ಲಿ ಬೇರ್ಪಡಿಸುವಿಕೆಯ ಕಾರಣಗಳು | ಕುಟುಂಬ | Dr. Paul Dhinakaran & Family

ಈ ಹೃದಯ ಸ್ಪರ್ಶಿಸುವ ಭಾಗದಲ್ಲಿ, ಕುಟುಂಬಗಳಲ್ಲಿ ಮತ್ತು ಸಂಬಂಧಗಳಲ್ಲಿ ವಿಭಾಗೀಯದ ಸೂಕ್ಷ್ಮವಾದ ವಿಷಯವನ್ನು ನೋಡಿಕೊಳ್ಳೋಣ. ದಂಪತಿಯರು ಬೇರೆಯಾಗಿರುವುದು, ಮಕ್ಕಳು ತಂದೆ ತಾಯಿಯರಿಂದ ದ್ವೇಷದಿಂದ ದೂರವಿರುವುದು ಹಾಗೂ ಅಸ್ವಸ್ಥರಾದ ಪ್ರಿಯರನ್ನು ತ್ಯಜಿಸುವ ವಿಷಯವನ್ನೂ ಸಹ ಸೇರಿರುತ್ತದೆ. ಮಕ್ಕಳಿಲ್ಲದಿರುವುದರಿಂದ, ಸ್ವತ್ತು ವಾದವಿವಾದ, ಹೊಟ್ಟೆಕಿಚ್ಚು ಅಥವಾ ಕೆಲಸ ಮತ್ತು ವಿದ್ಯಾಭ್ಯಾಸದಿಂದ ಆಗುವ ಬೇರ್ಪಡಿಸುವಿಕೆಯನ್ನು ನಾವು ನೋಡಿಕೊಳ್ಳೋಣ. ಕಾರಣ ಏನೇ ಆಗಿದ್ದರೂ ಸಹ, ಈ ನಿಜವಾದ ಘಟನೆಗಳು ಅನೇಕರನ್ನು ಬಾಧಿಸುತ್ತದೆ ಮತ್ತು ನಾವು ಅವುಗಳನ್ನು ಜ್ಞಾನದಿಂದಲೂ, ಅರ್ಥಗರ್ಭಿತದಿಂದಲೂ ಮತ್ತು ಪರಿಹಾರ ನೀಡುವುದರಿಂದಲೂ ವರ್ತಿಸಬೇಕು. ಈ ಸಂಗತಿಗಳ ಮೇಲೆ ಸ್ವಸ್ಥತೆಯನ್ನು ಬೀರಿ ಐಕ್ಯತೆಯನ್ನು ಪುನರ್ಸ್ಥಾಪಿಸುವಂತೆ, ಆಳವಾದ ಚರ್ಚೆಗೆ ಮತ್ತು ನೈಜ್ಯವಾದ ಒಳನೋಟದಿಂದ ನೋಡಲು ನಮ್ಮ ಜೊತೆ ಸೇರಿಕೊಳ್ಳಿರಿ.
#thefamily #pauldhinakaran #separation #brokenrelationships #divorce #familymotivation #evangelinepauldhinakaran #samueldhinakaran #danieldavidson #shilpadhinakaran #stellaramola #relationship #inspiration #relationshipwithgod #love
▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: https://lnk.bio/jesuscalls

Subscribe to our Jesus Calls YouTube Channel:
https://lnk.bio/jesuscalls

Support Jesus Calls:
https://lnk.bio/jesuscalls

Support Jesus Calls (blessing plans):
https://bit.ly/JC-PARTNER

Follow Jesus Calls:
WEBSITE: http://www.jesuscalls.org
FACEBOOK: https://lnk.bio/jesuscalls
INSTAGRAM: https://lnk.bio/jesuscalls
TWITTER: https://lnk.bio/jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
#prayer #devotional #dailypromise #todayspromise #dailyblessings #todaysblessing #dailybibleverse #dailybible #dailybibleverses #dailybiblereading #dailybread #dailymanna #wordofgod #returnofchrist #comebackjesus #christianprayer #love #familyblessing #endtimes

Комментарии

Информация по комментариям в разработке