ಶ್ರೀ ಕಾಟೇರಮ್ಮದೇವಿ ದೇವಸ್ಥಾನ ಹೊಸಕೋಟೆ Sri kateramma devi temple

Описание к видео ಶ್ರೀ ಕಾಟೇರಮ್ಮದೇವಿ ದೇವಸ್ಥಾನ ಹೊಸಕೋಟೆ Sri kateramma devi temple

ಶ್ರೀ ಕಾಟೇರಮ್ಮದೇವಿ ದೇವಸ್ಥಾನ ಹೊಸಕೋಟೆ Sri kateramma devi temple hosakote.
‪@shreekshetrakaterammadevastana‬
‪@daivadarshanavlogs‬
‪@abhivruddistudio‬
‪@KalamadhyamaYouTube‬

ತುಂಬಾ ಪುರಾತನ ದೇವಾಲಯ ಇದ್ದದ್ದು ಈಗ ಜೀರ್ಣೋದ್ಧಾರ ಆಗಿದೆ.
ಇಲ್ಲಿ ಯಾರೇ ಬಂದು ಏನೇ ಸಮಸ್ಯೆ ಇದ್ದರೂ ಸಹ ಇಲ್ಲಿ ಪರಿಹಾರ ಆಗುತ್ತೆ.
ಇಲ್ಲಿ ಯಾರೂ ಸಹ ಒಂದು ರೂಪಾಯಿ ಸಹ ಕೇಳುವುದಿಲ್ಲ.
ಕೇವಲ ಕುರಿ ಮತ್ತು ಕೋಳಿ ಕಡಿಯಲು ಮಾತ್ರ ಇಂತಿಷ್ಟು ಅಂತ ಶುಲ್ಕ ಇದೆ ಅಷ್ಟೆ. ಅಲ್ಲೇ ಅಡುಗೆ ಮಾಡಲು ಅಡುಗೆ ಕೋಣೆಗಳು ಬಾಡಿಗೆಗೆ ದೊರೆಯುತ್ತವೆ.

ನಿಮ್ಮ ಸಮಸ್ಯೆಗೆ ಇದೇ ತರಹ ಹರಕೆ ಹೋರಬೆಕು ಎಂಬ ನಿಯಮವಿಲ್ಲ ಇಲ್ಲಿ.

ಒಟ್ಟಿನಲ್ಲಿ ನಿಮ್ಮ ಮನಸ್ಸಿಗೆ ತೋಚಿದ್ಧು ನೀವು ನಿಮ್ಮ ಸಮಸ್ಯೆಗೆ ಹರಕೆ ಕಟ್ಟಬಹುದು.


ನಿಮಗೆ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಕಷ್ಟದಲ್ಲಿ ಇದ್ದರೆ ಅವರಿಗೆ ಈ ದೇವಸ್ತಾನದ ಬಗ್ಗೆ ತಿಳಿಸಿ ಅಥವಾ ಈ ವಿಡಿಯೋ ತಪ್ಪದೇ share ಮಾಡಿ.


ಉದಾಹರಣೆ: ಸುಮಾರು 100 ಜನರ ಹರಕೆಯಲ್ಲಿ ನೂರೂ ಜನರ ಹರಕೆ ನೆರವೇರುತ್ತೆ.
ಪ್ರತಿದಿನ ಕೋಳಿ ಕುರಿಗಳ ಬಲಿ ನಡೆಯುತ್ತಿರುತ್ತದೆ.
ಭಕ್ತಾದಿಗಳ ಶಕ್ತಿಗನುಗುಣವಾಗಿ ಹರಕೆ ತೀರಿಸಬಹುದು.
ವಿಡಿಯೋದಲ್ಲಿ ಕೇವಲ 4 ಅಥವಾ 5 ಜನ ಸಮಸ್ಯೆ ಹೇಳಿಕೊಂಡಿದ್ದಾರೆ.

* ಈ ವಿಡಿಯೋದಲ್ಲಿ ಬರುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ಸತ್ಯವಾಗಿರುತ್ತದೆ *

ಬೆಂಗಳೂರಿನ mejestic ಇಂದ hosakote ಗೆ ಬಂದು ಅಲ್ಲಿಂದ ಕೇವಲ 2km ಪಕ್ಕದಲ್ಲಿ ಇರುವ ಉಪ್ಪಾರಹಳ್ಳಿ (upparahalli).
ಹೋಸಕೋಟೆ ಇಂದ ಪ್ರತೀ ಹತ್ತು ನಿಮಿಷಕ್ಕೆ ಒಂದು bus ಸೌಲಭ್ಯವಿದೇ.

ಸ್ಥಳದ ವಿಳಾಸಕ್ಕೆ ಈ ಲಿಂಕ್‌ ಬಳಸಿ https://maps.app.goo.gl/obKWMAFatZzRZ...


ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ತಪ್ಪದೇ share ಮಾಡಿ ಮತ್ತು subscribe ಆಗಲು ಮರೆಯಬೇಡಿ.

* ಧನ್ಯವಾದಗಳು *



* for promotions pls contact*
WhatsApp only (9945454576)
email: [email protected]








Music: Mumbai
Musician: ASHUTOSH
URL: https://ashutoshmusic.fanlink.to/mumbai

Комментарии

Информация по комментариям в разработке