🎥OM - ಶಿವರಾಜಕುಮಾರ್ | 🎶Untitled #13 (Super Slowed) - glwzbll |

Описание к видео 🎥OM - ಶಿವರಾಜಕುಮಾರ್ | 🎶Untitled #13 (Super Slowed) - glwzbll |

ಓಂ - ಶಿವರಾಜಕುಮಾರ್ ಅವರು ನಟಿಸಿರುವ ಈ ಅಧ್ಭುತ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿದ್ದು ಈ ಸಿನಿಮಾ 1995 ರಲ್ಲಿ ಕರ್ನಾಟಕದ ಅತಿ ದೊಡ್ಡ Blockbuster Hit ಆಗಿ ಸುಮಾರು 550ಕ್ಕಿಂತ ಹೆಚ್ಚು ಬಾರಿ ಈ ಸಿನಿಮಾ ಮರು ಬಿಡುಗಡೆ(Re-Release) ಆಗಿದೆ .ಈ ಚಿತ್ರದಲ್ಲಿ ಶಿವಣ್ಣ ಅವರು ಸತ್ಯ ಅಲಿಯಾಸ್ ಸತ್ಯಮೂರ್ತಿ ಎಂಬ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಸಂಗತಿ ಏನೆಂದರೆ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಿಜ ಜೀವನದ ರೌಡಿಗಳನ್ನು ಪಾತ್ರಧಾರಿಗಳನ್ನು ಮಾಡಿ ಈ ಸಿನೆಮಾವನ್ನು ಮಾಡಿದ್ದಾರೆ. #om #upendramovies #kannadamovies #shivarajkumar

Комментарии

Информация по комментариям в разработке