"ಸ ಪ ಸಾ" ಸಂಪೂರ್ಣ ಅಭ್ಯಾಸ | ಓಂ,ಆಕಾರ |How to practice "Sa Pa Sa" Completely | Singing Tips

Описание к видео "ಸ ಪ ಸಾ" ಸಂಪೂರ್ಣ ಅಭ್ಯಾಸ | ಓಂ,ಆಕಾರ |How to practice "Sa Pa Sa" Completely | Singing Tips

ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
#sapasaa #vocalom #vocalhumming #kannadachannale
#kannadabasicmusic #Musicclass #Kannada #Classicalmusic #Panchupb #Home #saptrasvars

Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  


Thanks for watching
#Panchupb

Комментарии

Информация по комментариям в разработке