ವಿನೇಶ್ ಫೋಗಟ್ ಪದಕ ತಪ್ಪಿಸಿದ್ದು ಯಾರು? | Chakravarthy Sulibele

Описание к видео ವಿನೇಶ್ ಫೋಗಟ್ ಪದಕ ತಪ್ಪಿಸಿದ್ದು ಯಾರು? | Chakravarthy Sulibele

ವಿನೇಶ್‌ ಫೋಗಟ್‌ ಗೆ ಪದಕ ತಪ್ಪಿಹೋದದ್ದನ್ನು ಇಡಿಯ ದೇಶ ಗಮನಿಸಿದೆ. ಇದಕ್ಕೆ ಕಾರಣ ಕುಸ್ತಿ ಫೆಡರೇಶನ್‌ ಎಂದೇ ಹೇಳಲಾಗುತ್ತಿದೆ. ಇದರ ಹಿಂದಿರುವ ಕಾರಣವೇನು? ಏಕೆ ನಡೆಯುತ್ತಿದೆ ಇದು? ಈ ಎಲ್ಲವನ್ನೂ ವಿವರವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ.

#chakravarthisulibele
#chakravarthysulibele

Комментарии

Информация по комментариям в разработке