Sihi Mutthu Sihi Mutthu Innondhu - HD Video Song - Naa Ninna Mareyalare | Dr Rajkumar | PB Srinivas

Описание к видео Sihi Mutthu Sihi Mutthu Innondhu - HD Video Song - Naa Ninna Mareyalare | Dr Rajkumar | PB Srinivas

Naa Ninna Mareyalare Kannada Movie Song: Sihi Mutthu Sihi Mutthu Innondhu - HD Video
Actor: Dr Rajkumar, Lakshmi, Leelavathi
Music: Rajan-Nagendra
Singer: P B Srinivas, S Janaki
Lyrics: Chi Udayashankar
Year :1976

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Naa Ninna Mareyalare – ನಾ ನಿನ್ನ ಮರೆಯಲಾರೆ 1976*SGV

Sihi Mutthu Song Lyrics In Kannada

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ

ಚಿನಕುರುಳಿ ಮಾತಿನಲ್ಲಿ, ಹೂಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರೂ ಚಂದ, ನೀ ಅತ್ತರೂ ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದ ಆ... ಓ...
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ

ಮುತ್ತಂತೆ ನಿನ್ನ ನುಡಿಯು, ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವ ಹೆ: ಆ... ಓ...
ಹೆ: ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ನಂಗ್ಗೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಗಂ: ನೀನು ಕೊಡುವೆಯಾ
ಚಿನ್ನದ ತೊಳಲಿ ನನ್ನಾ ಬಳಸುತ, ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ

Комментарии

Информация по комментариям в разработке