ಭೀಮ ಮತ್ತು ಬಕಾಸುರ ಜಗಳವಾಡಿದ ಜಾಗ ಎಲ್ಲಿದೆ ಗೊತ್ತಾ // ಆ ಬೆಟ್ಟ ನಿಮಗೆ ಗೊತ್ತಾ....

Описание к видео ಭೀಮ ಮತ್ತು ಬಕಾಸುರ ಜಗಳವಾಡಿದ ಜಾಗ ಎಲ್ಲಿದೆ ಗೊತ್ತಾ // ಆ ಬೆಟ್ಟ ನಿಮಗೆ ಗೊತ್ತಾ....

ಭೀಮ ಮತ್ತು ಬಕಾಸುರ ಜಗಳವಾಡಿದ ಜಾಗ ಎಲ್ಲಿದೆ ಗೊತ್ತಾ // ಆ ಬೆಟ್ಟ ನಿಮಗೆ ಗೊತ್ತಾ....

#bhimabakasurabetta
#kaivarabetta


ಈ ವಿಡಿಯೋದಲ್ಲಿ ಭೀಮ ಬಕಾಸುರನ ಹೆಜ್ಜೆಗಳು ಮತ್ತು ಭೀಮನ ಪಾದದ ಬಗ್ಗೆ ತಿಳಿಸಿದ್ದೇನೆ


ಹೋಗುವ ದಾರಿಯಲ್ಲಿ ಬೆಟ್ಟ ಗುಡ್ಡಗಳ ನಡುವೆ ಸಿಗುವ ಆಂಜನೇಯ ದೇವಸ್ಥಾನವನ್ನು ನೋಡಿ ಮುಂದೆ ಸಾಗಲು ಇನ್ನೂ ಬೆಟ್ಟದ ತಪ್ಪಲಿನಲ್ಲಿ ಕಾಣುವ ಸುಂದರವಾದ ಊರನ್ನು ನೋಡಲು ಮನಮೋಹಕ ದೃಶ್ಯ ಕಾಣಲು ಸಿಗುತ್ತದೆ.
ಕಲ್ಲು ಬಂಡೆಗಳ ನಡುವೆ ಸಾಗುತ್ತಿರುವ ದೃಶ್ಯ ಮನಮೋಹಕ
ಭೀಮನ ಹೆಜ್ಜೆಯಲ್ಲಿ ಸಿಗುವ ತಿಳಿಯಾದ ನೀರು ನೋಡಲು ಬಲು ಚಂದ. ಬೆಟ್ಟದಲ್ಲಿ ಕಾಣುವ ಹಳೆಯ ಕಾಲದ ರುಬ್ಬುವ ಕಲ್ಲುಗಳು
ಅಲ್ಲಲ್ಲಿ ಕಾಣುವ ಚಿಕ್ಕ ಚಿಕ್ಕ ಗುಹೆಗಳು ಮತ್ತು ದೊಡ್ಡ ದೊಡ್ಡ ಬಂಡೆಗಳು. ನಾವು ಬೆಟ್ಟ ಹತ್ತುವಾಗ ಬೆಟ್ಟದ ಕೊನೆಯದಾಗಿ ಕೊರೆದಿರುವ ಮೆಟ್ಟಿಲುಗಳು ನಮಗೆ ಕಾಣಲು ಸಿಗುತ್ತವೆ


kaivara
kaivara betta
bima bakasura betta
anjaneya temple
gadinadu kannadiga




if you like this video please share like comment and please subscribe to my channel 🙏

Комментарии

Информация по комментариям в разработке