Last Minute Tips for Group C Exam | Spardha Arivu Magazine | Manjunatha B | P V Bhyrappa IRS

Описание к видео Last Minute Tips for Group C Exam | Spardha Arivu Magazine | Manjunatha B | P V Bhyrappa IRS

https://spardhaarivu.in/

' ಸ್ಪರ್ಧಾ ಅರಿವು' /Competitive Awareness & Review*( *CARe )
ನಿಯತಕಾಲಿಕೆಯ ಸ್ಪಷ್ಟ ಉದ್ದೇಶಗಳು ಮತ್ತು ಧ್ಯೇಯಗಳು.

1. ಉದ್ಯೋಗ ಆಕಾಂಕ್ಷಿಗಳ ಸ್ಪರ್ಧಾತ್ಮಕ ತಿಳುವಳಿಕೆಯ ಬಗೆಗೆ ಹೆಚ್ಚು *ಕಾಳಜಿ*(CARe) ವಹಿಸುತ್ತದೆ ಮತ್ತು ಕಾಲಕಾಲಕ್ಕೆ ಬದಲಾದ ಸ್ಪರ್ಧಾತ್ಮಕ ಚಟುವಟಿಕೆಗಳ ತೀವ್ರ ವೇಗ ಮತ್ತು ವಿಭಿನ್ನ ಪರೀಕ್ಷಾ ಮಾದರಿಗಳ ಹಿನ್ನೆಲೆಯಲ್ಲಿ ಅಷ್ಟೇ ತೀವ್ರವಾಗಿ ಬದ್ದತೆಯಿಂದ ಕಾರ್ಯನಿರ್ವಹಿಸುವುದು.

2. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ವಿಷಯವನ್ನು ಒದಗಿಸಲು ಸಮರ್ಥ ಮೂಲಗಳಿಂದ ಮಾಹಿತಿ ಸಂಗ್ರಹಿಸಿಕೊಡುವುದು. ಆ ಮೂಲಕ ಉದ್ಯೋಗ ಆಕಾಂಕ್ಷಿಗಳ ಹೊರೆಯನ್ನು ಕಡಿಮೆ ಮಾಡುವುದು.( ಅಗತ್ಯ ಮತ್ತು ಸಮರ್ಪಕ ಮಾಹಿತಿಯ ಕೊರತೆಯನ್ನು ನೀಗಿಸುವುದು ಹಾಗೂ ಅಸಮರ್ಪಕ ಮಾಹಿತಿಯ ಹೊರೆಯಿಂದ ಬಿಡುಗಡೆಗೊಳಿಸುವುದು)

3. ಕನ್ನಡ ಮಾಧ್ಯಮದ ಅಥವಾ ಕರ್ನಾಟಕದ ಉದ್ಯೋಗ ಆಕಾಂಕ್ಷಿಗಳಿಗೆ ಅಖಿಲ ಭಾರತ ಪರೀಕ್ಷೆಗಳಾದ UPSC, SSC NABARD, ಬ್ಯಾಂಕಿಂಗ್ ಕರ್ನಾಟಕ ಪರೀಕ್ಷೆಗಳಾದ KPSC, PSI, ಗ್ರೂಪ್ 'ಸಿ' ವೃಂದದ ಪರೀಕ್ಷೆಗಳ ಮೇಲೆ ವಿಶೇಷ ಗಮನ ಹರಿಸುವುದು ಮತ್ತು ಉತ್ತಮ ತಯಾರಿಗೆ ಅಗತ್ಯವಿರುವ ಸಮರ್ಪಕ ಮಾಹಿತಿ ಒದಗಿಸುವುದು ಹಾಗೂ ಉನ್ನತವಾದ ಮಾರ್ಗದರ್ಶನ ನೀಡುವುದು.

4. 'ಸ್ಪರ್ಧಾ ಅರಿವು' ಮಾಸಿಕವನ್ನು ರೂಪಿಸುತ್ತಿರುವ ನಮ್ಮ ತಂಡವು UPSC, KPSC, PSI ಮತ್ತು ಗ್ರೂಪ್ 'ಸಿ' ವೃಂದದ ಪರೀಕ್ಷೆಗಳಿಗೆ ಆಯ್ಕೆಯಾದ ಆಯ್ದ 25 ಉನ್ನತ ಸಾಧಕರಿಂದ ಮಾರ್ಗದರ್ಶನ ಪಡೆಯುವುದು ಹಾಗೂ ಮೂರು ಹಂತದ ಮೌಲ್ಯಮಾಪನಕ್ಕೆ ಒಳಪಡುತ್ತದೆ.

5. ಅರಿವು ತಂಡ ಪ್ರಕಟಿಸಿದ ಆಗಸ್ಟ್-2022ರ ಮಾಸಿಕದಲ್ಲಿ (1 ನೇ ಸಂಪಾದಕೀಯ) ಇತ್ತೀಚೆಗೆ ನಡೆದ ನಬಾರ್ಡ್ ಪರೀಕ್ಷೆಯಲ್ಲಿ ಕೇಳಲಾದ 20 ಪ್ರಶ್ನೆಗಳಿಗೆ 8 ಸರಿ ಉತ್ತರಗಳಿವೆ. ಇದು ನಮ್ಮ ತಂಡವು ಮಾಹಿತಿ ಸಂಗ್ರಹಿಸುವ ಬದ್ಧತೆ, ತಿಳುವಳಿಕೆ ಮತ್ತು ಅದರ ಪ್ರಾಮಾಣಿಕ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.

6. ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಬಗೆಗಿನ ನಮ್ಮ ಕಾಳಜಿಗೆ ಬದ್ಧವಾಗಿ ನಮ್ಮ ಅರಿವು ತಂಡವು ಅಗತ್ಯವಿರುವ ವಿಷಯವನ್ನು QR CODE ಮೂಲಕ ಹೆಚ್ಚುವರಿ ರೂಪದಲ್ಲಿ ಪರಿಚಯಿಸುತ್ತಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ದೇಶದ ಮೊದಲ ಮಾಸಿಕ 'ಸ್ಪರ್ಧಾ ಅರಿವು'.

7. ನಮ್ಮ 'ಸ್ಪರ್ಧಾ ಅರಿವು' ನಿಯತಕಾಲಿಕವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದ ಟಾಪರ್‌ಗಳು ಮರು- ಬರೆದ ಉತ್ತರಗಳನ್ನು ಪರಿಚಯಿಸಲಾಗುತ್ತಿರುವ ಮೊದಲ ಮಾಸಿಕ.

8. ಮಿಶ್ರಿತ ಪ್ರಚಲಿತ ವಿದ್ಯಮಾನಗಳ ವಿವರಗಳನ್ನು ಒದಗಿಸುತ್ತಿರುವ ಮೊದಲ ನಿಯತಕಾಲಿಕೆ.

9. ಮಾಹಿತಿ ಲಭ್ಯವಿಲ್ಲದ ಪಠ್ಯಕ್ರಮದಲ್ಲಿರುವ ವಿಷಯಗಳಿಗೆ ಟಿಪ್ಪಣಿ /ನೋಟ್ಸ್ ನ್ನು ಒದಗಿಸುವ ಬದ್ಧತೆಯನ್ನು ತೋರಿರುವ ಮೊದಲ ನಿಯತಕಾಲಿಕೆ.

10. ದತ್ತಾಂಶ ನಿಧಿ ಯನ್ನು ಪರಿಚಯಿಸುತ್ತಿರುವ ಮೊದಲ ನಿಯತಕಾಲಿಕೆ.


ಇನ್ನೂ ಅನೇಕ ಪ್ರಥಮಗಳು ಕಾಯುತ್ತಿವೆ........... ಪ್ಲೀಜ್ ಕುತೂಹಲದಿಂದಿರಿ...☺️🙏🔜

#sadhana_academy
#Manjunatha_B

Our Telegram Link:
https://t.me/sadhanaacademy

Follow Our facebook Page:
  / sadhanayoutube  

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
   • Ancient Indian History : ಪ್ರಾಚೀನ‌ ಭಾರ...  

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
   • Mediaeval Indian History : ಮಧ್ಯಕಾಲೀನ ...  

c) Modern Indian History: ಆಧುನಿಕ ಭಾರತದ ಇತಿಹಾಸ
   • Modern Indian History : ಆಧುನಿಕ ಭಾರತದ ...  

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
   • Indian National Movement : ಭಾರತದ ಸ್ವಾ...  

e) History of Karnataka: ಕರ್ನಾಟಕದ ಇತಿಹಾಸ
   • History of Karnataka : ಕರ್ನಾಟಕದ ಇತಿಹಾಸ  

f) History Special Videos: ಇತಿಹಾಸ ವಿಶೇಷ ವಿಡಿಯೋಗಳು
   • History Special Videos | ಇತಿಹಾಸ ವಿಶೇಷ...  

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
   • World Geography : ವಿಶ್ವ ಭೂಗೋಳ ಶಾಸ್ತ್ರ  

b) Indian Geography: ಭಾರತದ ಭೂಗೋಳಶಾಸ್ತ್ರ
   • Indian Geography : ಭಾರತದ ಭೂಗೋಳ ಶಾಸ್ತ್ರ  

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
   • Karnataka Geography : ಕರ್ನಾಟಕ ಭೂಗೋಳ ಶ...  

d) Karnataka Darshana: ಕರ್ನಾಟಕ ದರ್ಶನ
   • Karnataka Darshana : ಕರ್ನಾಟಕ ದರ್ಶನ  

3. Indian Economy: ಭಾರತದ ಆರ್ಥಿಕತೆ
   • Indian Economy : ಭಾರತದ ಆರ್ಥಿಕತೆ  

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
   • Indian Constitution  and Plolity : ಭಾ...  

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
   • Physics : ಭೌತಶಾಸ್ತ್ರ  

b) Chemistry: ರಸಾಯನ ಶಾಸ್ತ್ರ
   • Chemistry : ರಸಾಯನ ಶಾಸ್ತ್ರ  

c) Biology: ಜೀವಶಾಸ್ತ್ರ
   • Biology : ಜೀವಶಾಸ್ತ್ರ  

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
   • Science and Technology : ವಿಜ್ಞಾನ ಮತ್ತ...  

e) Computer Awareness: ಕಂಪ್ಯೂಟರ್‌ ಜ್ಞಾನ
   • Computer Awareness : ಕಂಪ್ಯೂಟರ್ ಜ್ಞಾನ  

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
   • Science Objective Questions : ವಿಜ್ಞಾನ...  

6. Mental Ability: ಮಾನಸಿಕ ಸಾಮರ್ಥ್ಯ
   • Mental Ability : ಮೆಂಟಲ್ ‌ಎಬಿಲಿಟಿ  

7. General Knowledge: ಸಾಮಾನ್ಯ ಜ್ಞಾನ
   • General Knowledge : ಸಾಮಾನ್ಯ ಜ್ಞಾನ  

8. Current Affairs: ಪ್ರಚಲಿತ ಘಟನೆಗಳು
   • Current Affairs : ಪ್ರಚಲಿತ ಘಟನೆಗಳು  

Комментарии

Информация по комментариям в разработке