ನರನೊಡನೆ ಕಲಹ ಗೈಯ್ಯಲು ಸನ್ನದ್ದ ಹಂಸಪುತ್ರ "ವೀರ ವೈಷ್ಣವ " | Veera Vaisnava | Full Yakshagana

Описание к видео ನರನೊಡನೆ ಕಲಹ ಗೈಯ್ಯಲು ಸನ್ನದ್ದ ಹಂಸಪುತ್ರ "ವೀರ ವೈಷ್ಣವ " | Veera Vaisnava | Full Yakshagana

ಬಡಗಿನ ಹವ್ಯಾಸಿ ಹಾಗೂ ವೃತ್ತಿ ಕಲಾವಿದರಿಂದ
ಯಕ್ಷಗಾನ ಪ್ರದರ್ಶನ
ಪ್ರಸಂಗ : " ವೀರ ವೈಷ್ಣವ "
ಶ್ರೀ ವಿಶ್ವಯಕ್ಷ ನೃತ್ಯ ಕಲಾನಿಕೇತನ(ರಿ.),ಮಧ್ಯಸ್ಥರಬೆಟ್ಟು ನೀಲಾವರ.
ಶ್ರೀ ಕಲ್ಪಕಲಾ ಪ್ರತಿಷ್ಠಾನ.ಬೈಕಾಡಿ,ಬ್ರಹ್ಮಾವರ.
‪@coastalwoodentertainment‬
------------------------------------------------------------------------------------
ಹಿಮ್ಮೇಳ
ಭಾಗವತರು - ಶ್ರೀ ಪರಮೇಶ್ವರ ನಾಯ್ಕ್ ಕಾನಗೋಡು, ಶ್ರೀ ಕಾರ್ತಿಕ್ ಭಟ್, ಬಾಳೆಗುಂಡಿ.
ಮದ್ದಳೆ - ಶ್ರೀ ಶಶಾಂಕ ಆಚಾರ್ಯ ಕಿರಿಮಂಜೇಶ್ವರ
ಚಂಡೆ - ಶ್ರೀ ಭಾಸ್ಕರ ಆಚಾರ್ಯ ಹೆಮ್ಮಾಡಿ
------------------------------------------------------------------------------------
ಮುಮ್ಮೇಳ
ಹಂಸಧ್ವಜ - ಶ್ರೀ ಉದಯ ರಾವ್ ಕಲ್ಗೊಳಿ
ಅರ್ಜುನ - ಶ್ರೀ ಭರತ ರಾಜ್ ಪರ್ಕಳ
ಸುಧನ್ವ - ಶ್ರೀ ಹರೀಶ ಮೊಗವೀರ ಜಪ್ತಿ
ಕೃಷ್ಣ - ಶ್ರೀ ಶಿಥಿಲ್ ಕುಮಾರ್ ಶೆಟ್ಟಿ ಐರಬೈಲು
ಪ್ರಭಾವತಿ - ಶ್ರೀ ಮಹೇಶ ಕುಮಾರ ಸಾಣೂರು
ಕುವಲೆ - ಶ್ರೀ ನಾಗರಾಜ ಪೂಜಾರಿ ದೇವಲ್ಕುಂದ

ಪ್ರಸಾದನ : ಶ್ರೀ.ಹರೀಶ್ ಆಚಾರ್ಯ ಬೈಕಾಡಿ (ಯಕ್ಷಾಭರಣ ಆರ್ಟ್ಸ್, ಬ್ರಹ್ಮಾವರ).
------------------------------------------------------------------------------------
ಸರಕಾರದ ಎಲ್ಲ ಆದೇಶಗಳನ್ನು ಪರಿಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಿದ್ದು,ಕಲಾವಿದರು ಹಾಗೆ ವ್ಯವಸ್ಥಾಪಕರನ್ನು ಹೊರತುಪಡಿಸಿ ವೀಕ್ಷಕರಿಗೆ ಅವಕಾಶ ಇರುವುದಿಲ್ಲ.ಸಹಕರಿಸಬೇಕಾಗಿ ವಿನಂತಿ.
------------------------------------------------------------------------------------
ಅತೀ ಮುಖ್ಯವಾಗಿ ಕಲಾರಾಧಕರಾದ ನಿಮ್ಮ ಆಶೀರ್ವಾದ ಅಗತ್ಯ, ನೀವೇ ನಮಗೆ ಶ್ರೀ ರಕ್ಷೆ.
ನಮ್ಮ ಯುವ ತಂಡದ ಪ್ರದರ್ಶನವನ್ನು ವೀಕ್ಷಿಸಿ ಹರಸಿ ಆಶೀರ್ವದಿಸಿ.
------------------------------------------------------------------------------------
Like the Video..Share the Link...and Subscribe our Channel 👍
@Coastalwood Entertainment
------------------------------------------------------------------------------------
ಯಕ್ಷಗಾನಂ ಏಳ್ಗೆ.......ಯಕ್ಷಗಾನಂ ಬಾಳ್ಗೆ.......
------------------------------------------------------------------------------------
► Watch more Full Yakshagana.
● ದಣಿವರಿಯದ ಬಡಗಿನ ಯುವ ಕಲಾವಿದರ ಸಮಾಗಮದಲ್ಲಿ " ಮಧುರಾವಲ್ಲಭ " :
Click Here :   • ದಣಿವರಿಯದ ಬಡಗಿನ ಯುವ ಕಲಾವಿದರ ಸಮಾಗಮದಲ್ಲಿ...  
● ಬಡಗಿನ ಬೆಡಗಿನ ಹೆಜ್ಜೆ ಗೆಜ್ಜೆಗಳ ಒಡ್ಡೋಲಗದಲ್ಲಿ " ಶ್ರೀ ಕೃಷ್ಣ ಲೀಲಾಮೃತ "
Click Here :    • ಬಡಗಿನ ಬೆಡಗಿನ ಹೆಜ್ಜೆ ಗೆಜ್ಜೆಗಳ ಒಡ್ಡೋಲಗದ...  
● ಬಡಗಿನ ಯುವ ಕಲಾವಿದರ ಸಮ್ಮಿಳಿತದಲ್ಲಿ " ಶ್ರೀರಾಮಶ್ವಮೇಧ "
Click Here :    • ಬಡಗಿನ ಯುವ ಕಲಾವಿದರ ಸಮ್ಮಿಳಿತದಲ್ಲಿ " ಶ್ರ...  
● ಬೆಡಗು ಬಿನ್ನಾಣದ ಬಡಗಿನ ನಾದನೂಪುರದಲ್ಲಿ "ಯಕ್ಷಲೋಕ ವಿಜಯ"
Click Here :    • ಬೆಡಗು ಬಿನ್ನಾಣದ ಬಡಗಿನ ನಾದನೂಪುರದಲ್ಲಿ "ಯ...  
----------------------------------------------------------------------------------
● Hope you will enjoy it.
Connect with us
► Facebook :   / coastalwood-entertainment  
► Instagram : @entertainment_coastalwood
► E Mail Id : [email protected]

#veera #vaishnava #full #yakshagana #badagutittu

Комментарии

Информация по комментариям в разработке