Girish Karnad on Rakshasa Tangadi- Part 2 | ರಾಕ್ಷಸ ತಂಗಡಿ | ಕಾರ್ನಾಡರ ಇನ್ನಷ್ಟು ಮಾತು

Описание к видео Girish Karnad on Rakshasa Tangadi- Part 2 | ರಾಕ್ಷಸ ತಂಗಡಿ | ಕಾರ್ನಾಡರ ಇನ್ನಷ್ಟು ಮಾತು

ಪ್ರಸಿದ್ಧ ನಾಟಕಕಾರ ಗಿರೀಶ್‌ ಕಾರ್ನಾಡ್‌ ಬಹಳ ವರ್ಷಗಳ ನಂತರ ಐತಿಹಾಸಿಕ ವಸ್ತುವನ್ನಾಧರಿಸಿದ ನಾಟಕವನ್ನು ಬರೆದಿದ್ದಾರೆ. ಹೆಸರು, ‘ರಾಕ್ಷಸ ತಂಗಡಿ.’ ಈ ನಾಟಕ ಬರೆಯುವುದಕ್ಕೆ ಪ್ರೇರಣೆಯಾದ ಸಂಗತಿಗಳು, ಬರವಣಿಗೆಯ ಅನುಭವಗಳನ್ನು ಮತ್ತಷ್ಟು ಮಾತುಗಳನ್ನು ಈ ಎರಡನೆಯ ಕಂತಿನಲ್ಲಿ ‘ದಿ ಸ್ಟೇಟ್‌’ನೊಂದಿಗೆ ಹಂಚಿಕೊಂಡಿದ್ದಾರೆ.

Комментарии

Информация по комментариям в разработке