Dharwad | ರೈತರ ಹೆಸರಲ್ಲಿ ನಕಲಿ ಖಾತೆ ತೆರದು ದೋಖಾ ಬಹುಕೋಟಿ ಹಗರಣ ಮಾಡಿ ಸಿಕ್ಕಿ ಬಿದ್ದ ವಂಚಕ

Описание к видео Dharwad | ರೈತರ ಹೆಸರಲ್ಲಿ ನಕಲಿ ಖಾತೆ ತೆರದು ದೋಖಾ ಬಹುಕೋಟಿ ಹಗರಣ ಮಾಡಿ ಸಿಕ್ಕಿ ಬಿದ್ದ ವಂಚಕ

Download ffreedom app and apply coupon “TV9” to avail Rs 3000 scholarship instantly - https://ffreedom.com/tv9-kannada

ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಭೂಸ್ವಾಧೀನದ ಹಣವನ್ನು ನುಂಗಿ ಹಾಕಿದ ಪ್ರಕರಣದಲ್ಲಿ ಮೊದಲೇ ವಿಕೆಟ್ ಬಿದ್ದಿದೆ. ಸುಮಾರು 25 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ಹಾಗೂ ಏಜೆಂಟರು ಸೇರಿ ನುಂಗಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು 14 ಜನರ ಮೇಲೆ ಕೇಸು ದಾಖಲಾಗಿತ್ತು. ಇದೀಗ ತನಿಖೆ ಶುರು ಮಾಡಿರೋ ಸಿಐಡಿ ಅಧಿಕಾರಿಗಳು ದೊಡ್ಡ ಮಿಕವನ್ನು ಬಲೆಗೆ ಕೆಡವಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#Tv9Kannada #Dharwad #LandScam #Farmers #KIADB #Police #CID #Arrest #KannadaNews

TV9 Kannada | Kannada News | Latest Kannada News |

Credits: #GoodMorningNammooru| #Sathya | #TV9

Комментарии

Информация по комментариям в разработке