ಶ್ರೀ ಮಹದೇಶ್ವರ ಹುಟ್ಟಿದ ಕಥೆ - 01|ತಂಬೂರಿ ಕಥೆ| Sri Mahadeshwara Huttida Kathe | Mahadevaswamy Harikathe

Описание к видео ಶ್ರೀ ಮಹದೇಶ್ವರ ಹುಟ್ಟಿದ ಕಥೆ - 01|ತಂಬೂರಿ ಕಥೆ| Sri Mahadeshwara Huttida Kathe | Mahadevaswamy Harikathe

#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Sri Mahadeshwara Huttida Kathe - 01
#Sri Mahadeshwara Huttida Kathe - A Folk Tale - ಶ್ರೀ ಮಹದೇಶ್ವರ ಹುಟ್ಟಿದ ಕಥೆ
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003

ಶ್ರೀಮಹದೇಶ್ವರ ಹುಟ್ಟಿದ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 01
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003

ಕಥಾ ಸಾರಾಂಶ :
ಬಂಕಾಪುರಿಯ ಪಟ್ಟಣದಲ್ಲಿ ಶ್ರವಣಾಸುರನೆಂಬ ರಾಕ್ಷಸನು ಸಾಧು-ಸಂತರನ್ನೆಲ್ಲ ತನ್ನ ಅಡಿಯಾಳುಗಳನ್ನಾಗಿ ಇಟ್ಟುಕೊಂಡು ಅವರಿಗೆ ನಾನಾ ರೀತಿಯ ಕಷ್ಟವನ್ನು ಕೊಡುತ್ತಿರುತ್ತಾನೆ. ಈ ಕಾರಣಕ್ಕಾಗಿ ಶ್ರವಣಾಸುರನ ಸಂಹಾರ ಮಾಡಲೆಂದೇ ಮಕ್ಕಳಿಲ್ಲದ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮನವರ ಗರ್ಭದಲ್ಲಿ ಸಾಕ್ಷಾತ್ ಪರಶಿವನೇ ಮಗುವಾಗಿ ಬೆನ್ನಿನ ಮೂಲಕ ಜನ್ಮ ತಾಳುತ್ತಾರೆ. ತನ್ನ ಕಾರಣ ಜನ್ಮವನ್ನು ಅರಿತ ಶಿವನು ಶ್ರವಣಾಸುರನ ಸಂಹಾರಕ್ಕಾಗಿ ದಕ್ಷಿಣದ ಕತ್ತಲ ರಾಜ್ಯಕ್ಕೆ ಬರುತ್ತಾರೆ. ಹಾಗೆ ಬರುವಾಗ ಸಾಲೂರು ಮಠ ಮತ್ತು ಸುತ್ತೂರು ಮಠದಲ್ಲಿ ಕೆಲಸ ಮಾಡಿಕೊಂಡು ತನ್ನ ಪವಾಡಗಳನ್ನು ತೋರಿಸುತ್ತಾ ಗುರುಗಳ ವಿಶ್ವಾಸವನ್ನು ಸಂಪಾದಿಸುತ್ತಾರೆ. ಮುಂದೆ ಸಾಗಿ ಶ್ರವಣಾಸುರನನ್ನು ಸಂಹಾರ ಮಾಡಿ ಮುನಿಗಳ ರಕ್ಷಣೆ ಮಾಡಿ 77 ಮಲೆಯಲ್ಲಿ ಮಾದೇಶ್ವರನೆಂಬ ನಾಮವನ್ನು ಪಡೆದ ಕಥೆಯನ್ನು ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.


#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ

--------------------------------------------------------

Like - Share - Subscribe - Follow us on :
   / @malavallimahadevaswamy  


------------------------------------------
Copyrights Reserved ℗ 2003
Maheshwara Audio Company

Комментарии

Информация по комментариям в разработке