ಬಾಳೆ ದಿಂಡಿನ ಸುಕ್ಕ ಪಲ್ಯ ಹೇಗೆ ಮಾಡಿದ್ದೇನೆ ನೋಡಿ ( bale dindina palya hege madiddene node e pallaya

Описание к видео ಬಾಳೆ ದಿಂಡಿನ ಸುಕ್ಕ ಪಲ್ಯ ಹೇಗೆ ಮಾಡಿದ್ದೇನೆ ನೋಡಿ ( bale dindina palya hege madiddene node e pallaya

ತುಂಬಾ ಆರೋಗ್ಯಕರವಾದ ಪಲ್ಯ (healthy recipe )
ಮೊದಲಿಗೆ ಬಾಳೆದಿಂಡನ್ನು ಸಣ್ಣದಾಗಿ ಕಟ್ ಮಾಡಿ ಒಂದು ಲೋಟ ನೀರು ಹಾಕಿ ಬೇಯಲು ಇಡಬೇಕು ಸ್ವಲ್ಪ ಬೆಂದ ನಂತರ ಅದಕ್ಕೆ ಉಪ್ಪು ಬೆಲ್ಲ ಹಾಕಬೇಕು ಮಸಾಲೆಯನ್ನು ಮೆಣಸು ಕೊತ್ತಂಬರಿ ಜೀರಿಗೆಯನ್ನು ಚೆನ್ನಾಗಿ ಮೊದಲಿಗೆ ಗ್ರೈಂಡ್ ಮಾಡಿ ನಂತರ ತೆಂಗಿನಕಾಯಿ ಹಾಕಿ ಗ್ರೈಂಡ್ ಮಾಡಿ ಒಗ್ಗರಣೆ ಇಟ್ಟು ಮಾಡಿದ ಮಸಾಲೆಯನ್ನು ಅದಕ್ಕೆ ಹಾಕಿ ನಂತರ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಅದಕ್ಕೆ ಹಾಕಿ ಮಿಶ್ರಣ ಮಾಡಿದರೆ ಬಾಳೆದಿಂಡಿನ ಪಲ್ಯ ರೆಡಿ

Комментарии

Информация по комментариям в разработке