ಬಾಯಲ್ಲಿ ನೀರೂರಿಸುವ ಚಟ್ನಿ ಇದು 😋 ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿ I Mouth-watering tasty chutney recipe

Описание к видео ಬಾಯಲ್ಲಿ ನೀರೂರಿಸುವ ಚಟ್ನಿ ಇದು 😋 ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿ I Mouth-watering tasty chutney recipe

ಬೆಳ್ಳುಳ್ಳಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಬೆಳ್ಳುಳ್ಳಿ ಒಂದು ಕಪ್
ಎಣ್ಣೆ 6 ಟೇಬಲ್ ಸ್ಪೂನ್
ಈರುಳ್ಳಿ ಒಂದು ಚಿಕ್ಕದು
ಬ್ಯಾಡಗಿ ಮೆಣಸಿನಕಾಯಿ 8
ಖಾರದ ಮೆಣಸಿನಕಾಯಿ 8
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಸಕ್ಕರೆ 1 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗಾಗಿ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆ ಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 4 ಎಸಳು

Ingredients for making garlic chutney
One cup of garlic
6 tablespoons of oil
1 onion
Bedayagi chili 8
Red Chilli 8
tamarind -about the size of lemon
1 tbsp of sugar
Salt to taste

For seasoning
A little bit of mustard
Little bit of asafoetida
A little bit of curry leaves
4 cloves of garlic

#BhagyaTvRecipes #bhagyaTV #BhagyaTvKannada #ChutneyRecipe
#GarlicRecipe

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке