''ಈ ಹೋಟೆಲ್ ಮಾಡಿ ಮೂರ್ ಮನೆ ಕಟ್ಟಿದ್ದೀನಿ ಸರ್'' ||Tumkuru Highway road Hotel||

Описание к видео ''ಈ ಹೋಟೆಲ್ ಮಾಡಿ ಮೂರ್ ಮನೆ ಕಟ್ಟಿದ್ದೀನಿ ಸರ್'' ||Tumkuru Highway road Hotel||

13 ವರ್ಷದ ಹಿಂದೆ ಈ ಹೋಟೆಲ್ ಶುರುವಾದಾಗ ಒಂದೊಂದು ದಿನ ವ್ಯಾಪಾರ ಆಗದೆ ಮಾಡಿದ ಅಡುಗೆ ದಾನ ಮಾಡಿ ಎದ್ದು ಹೋಗಿದ್ದಿವೆ, ಈ ದಿನ 3 ಗಂಟೆಯಲ್ಲಿ 1500 ರಿಂದ 2,000 ಜನಕ್ಕೆ ಇಲ್ಲಿ ದಿನನಿತ್ಯ ಉಪಹಾರ ಒದಗಿಸಲಾಗುತ್ತದೆ.ಕೈಗೆಟುಕುವ ದರದಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಈ ದಂಪತಿಗಳು ಮನಸಾರೆ ಕೈಮುಗಿದು ಹೋಗುತ್ತಾರೆ,ಹಾಗಂತ ಈ ಯಶಸ್ಸು ದಿಢೀರನೆ ದಕ್ಕಿದ್ದಲ್ಲ , ನಿರಂತರ ಶ್ರಮ ಗ್ರಾಹಕರ ಮೇಲಿನ ಪ್ರೀತಿ ಉತ್ತಮ ಆಹಾರ ಕಡಿಮೆ ರೇಟು ಇವರನ್ನು ಕಾಪಾಡುತ್ತದೆ. ನೀವು ತುಮಕೂರು ಕಡೆ ಹೊರಟಾಗ ಈ ಪುಟ್ಟಣ್ಣನ ಹೋಟೆಲಿಗೆ ಒಮ್ಮೆ ಭೇಟಿ ನೀಡಿ....

When this hotel was started 13 years ago, the kitchens that were made without any business were donated. Today, 1,500 to 2,000 people are served daily breakfast here at only 3 hours . Love for customers, good food, low rates keep them safe. When you leave for Tumkur, visit this Puttanna's Hotel once....


Address:Streetfood and Breakfast point - Nelamangala
https://maps.app.goo.gl/qYg9t3n4Kve2t...




#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке