ಗಂಡ ಹೆಂಡತಿ/ಮದುವೆಗೆ ಸಂಬಂಧಿಸಿದ ಗಾದೆಗಳು (ಭಾಗ - 1)

Описание к видео ಗಂಡ ಹೆಂಡತಿ/ಮದುವೆಗೆ ಸಂಬಂಧಿಸಿದ ಗಾದೆಗಳು (ಭಾಗ - 1)

#Gadegalu​​ #Gadematugalu

ಮೊದಲೆಲ್ಲಾ ನವವಧೂವರರು ಹಿರಿಯರ ಕಾಲಿಗೆ ಬಿದ್ದಾಗ, ‘ಹತ್ತು ಮಕ್ಕಳನ್ನು ಹೆತ್ತು ಸುಖವಾಗಿರು ತಾಯಿ’ ಅಂತ ಹರಸೋರಂತೆ! ಈಗ ಗಂಡಾಗಲಿ, ಹೆಣ್ಣಾಗಲೀ ‘ಬೇಗ ಒಂದು ಮಗು ಅಂತ ಮಾಡ್ಕೊಳ್ರಪ್ಪ. ನಮಗೂ ವಯಸ್ಸಾಯ್ತು. ಮೊಮ್ಮಗೂನ ನೋಡಿ ಕಣ್ಮುಚ್ತೀವಿ’ ಅಂತ ಹೇಳುವ ಕಾಲ ಬಂದಿದೆ. ಅದೆಲ್ಲಾ ಹೋಗಲಿ ಎಂದರೆ, ಹಿರಿಯರಿಗೆ ತಮ್ಮ ಮಕ್ಕಳು ಸದ್ಯ, ಸಮಯಕ್ಕೆ ಸರಿಯಾಗಿ ಮದುವೆಗೆ ಒಪ್ಪಿಗೆ ಕೊಟ್ಟುಬಿಟ್ರೆ ಸಾಕಪ್ಪಾ ಎನ್ನಿಸಿಬಿಟ್ಟಿದೆ. ಕಾಲ ಬದಲಾದಂತೆ ಕೋರಿಕೆಗಳೂ ಬದಲಾಗುತ್ತಿವೆ. ಹಿಂದೆಲ್ಲಾ ಅಗತ್ಯ, ಅನಿವಾರ್ಯ ಎನ್ನಿಸಿದ್ದೆಲ್ಲಾ ಈಗೀಗ ಅರ್ಥ ಕಳೆದುಕೊಳ್ಳಲಾರಂಭಿಸಿದೆ. ತಂದೆ ತನ್ನ ಮಗಳಿಗೆ ಸೂಕ್ತ ವರನನ್ನು ಹುಡುಕಲು ಚಪ್ಪಲಿ ಸವೆಸುತ್ತಿದ್ದ ಕಾಲವೊಂದಿತ್ತು. ಈಗ ಚಪ್ಪಲಿ ಹಳತಾಗದಿದ್ದರೂ, ತಂದೆಯೆನ್ನುವ ಜೀವಕ್ಕೆ ಮಗಳ ಭವಿಷ್ಯದ ಕುರಿತು ಮೊದಲಿದ್ದಷ್ಟೇ ಕಾಳಜಿ, ಕಳಕಳಿ ಎಲ್ಲವೂ ಇದೆ. ಎಲ್ಲ ತಂದೆತಾಯಂದಿರ ಕೋರಿಕೆಗಳೂ ಸಕಾಲದಲ್ಲಿ ನೆರವೇರಲಿ; ಯಾವ ಹೆಣ್ಣುಮಗುವಿನ ಬದುಕೂ ಮುರುಟದೇ ಇರಲಿ. ಶುಭಸ್ಯ ಶೀಘ್ರಂ!

===============================================
► Subscribe Now -
https://urlzs.com/Z4PCV​​​​​​ Stay Updated! 🔔

Over Time by Audionautix is licensed under a Creative Commons Attribution 4.0 licence. https://creativecommons.org/licenses/...

Artist: http://audionautix.com/

===============================================
#Tulasivana​​​​​​ #GiftToTheNextGeneration​​​​​​
===============================================

Комментарии

Информация по комментариям в разработке