ವಚನ ಬೆಳಕು - VACHANA BELAKU - ಶರಣ ಶ್ರೀ ಒಕ್ಕಲಿಗ ಮುದ್ದಣ್ಣನವರು.

Описание к видео ವಚನ ಬೆಳಕು - VACHANA BELAKU - ಶರಣ ಶ್ರೀ ಒಕ್ಕಲಿಗ ಮುದ್ದಣ್ಣನವರು.

Video from ಸಿದ್ದಪ್ಪ ಬೋರಗಿ ಹಂಸೈಸಿ
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

ಶರಣ ಶ್ರೀ ಒಕ್ಕಲಿಗ ಮುದ್ದಣ್ಣ.

#ವಚನಬೆಳಕು
#ವಚನಗಳು
#vachanakiranam
#vachan
#vachana
#ಒಕ್ಕಲಿಗಮುದ್ದಣ್ಣ
#Okkaligamuddanna
#ಹಂಸೈಸಿ
#hamsaisi
🌳💚🌳💚🌳💚🌳💚🌳💚🌳💚🌳💚🌳

Комментарии

Информация по комментариям в разработке