Exploring Our Own Sacred Temples: Shri

Описание к видео Exploring Our Own Sacred Temples: Shri

ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಸಮಸ್ತ ಜನತೆಗೆ ಶ್ರೀ ವೀರಭದ್ರ ಸ್ವಾಮಿ ಜಯಂತಿಯ ಶುಭಾಶಯಗಳು.

ಪ್ರತಿಯೊಬ್ಬರಿಗೂ ಉತ್ತಮ ಆಯುಷ್ಯ, ಆರೋಗ್ಯ, ಕೀರ್ತಿ, ಯಶಸ್ಸು, ಉತ್ತಮವಾದ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ನಾನು ನಮ್ಮ ಮನೆಯ ದೇವರಾದ ಶ್ರೀ ಕಾಚವಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರಿಗೆ ನಾನು ಪ್ರಾರ್ಥಿಸುತ್ತೇನೆ,

ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ದರ್ಶನ | ಕಚವಿ ಮತ್ತು ತಿಳವಳ್ಳಿ |

ತಿಳವಳ್ಳಿ ಮತ್ತು ಕಚವಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ನನ್ನ ಆಧ್ಯಾತ್ಮಿಕ ಪ್ರವಾಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಮನೆ ದೇವರಾದ ಶ್ರೀ ವೀರಭದ್ರ ಸ್ವಾಮಿಯ ಈ ದೇವಸ್ಥಾನಕ್ಕೆ ಭೇಟಿ ನೀಡುವುದು ಯಾವಾಗಲೂ ವಿಶೇಷ ಅನುಭವ. ದೇವರ ಶಾಂತಿ, ಶಕ್ತಿ, ಮತ್ತು ಆವರಣದ ಶ್ರದ್ಧಾಭಾವವನ್ನು ಈ ವ್ಲಾಗ್‌ನಲ್ಲಿ ನಿಮ್ಮಿಗೂ ತಲುಪಿಸಲು ಹರ್ಷಿಸುತ್ತಿದ್ದೇನೆ.

Join me on a spiritual journey as I visit the sacred Shri Veerabhadra Swami Temple in Kachavi and the divine Tilavalli. This temple is not just a place of worship, but holds deep personal significance as it is my own home temple, dedicated to our family deity, Shri Veerabhadreshwara swami. Experience the vibrant energy, the serene surroundings, and the rich traditions of these revered sites, ಧನ್ಯವಾದಗಳು.

#VeerabhadraJayanti

Jai Hind... Vande Matharam... 🕉️🛕🇮🇳💐

ॐ ನಮಃ ಶಿವಾಯ 🕉️ 🙏🏻

🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

Комментарии

Информация по комментариям в разработке