ಕನ್ನಂಬಾಡಿಯ ಆಕರ್ಷಕ ತೊಟ್ಟಿ ಮನೆ/

Описание к видео ಕನ್ನಂಬಾಡಿಯ ಆಕರ್ಷಕ ತೊಟ್ಟಿ ಮನೆ/

#thottimane
#lowcosthouse
#tiled_house
#sustainablehousing
#environmentfriendly
#lowcosthouse
#house
#housebuilding
#ecofriendly_house
#zero_waste_house
#lauriebaker
#mudblockhouse
#wideange
#clay
#houseconstruction
#mandya
#kannambadi
#krs
#krishnarajasagara


ಮಂಡ್ಯ ಜಿಲ್ಲೆಯು ಆಕರ್ಷಕ ತೊಟ್ಟಿ ಮನೆಗಳ ತವರು. ಈ ತೊಟ್ಟಿ ಮನೆಗಳನ್ನು ನೈಸರ್ಗಿಕ ಸಾಮಗ್ರಿಗಳಾದ ಮಣ್ಣು, ಮರ, ಬಿದಿರು, ಚಪ್ಪಡಿಕಲ್ಲು ಮತ್ತು ನಾಡಹೆಂಚು ಇವುಗಳನ್ನು ಬಳಸಿ ಕಟ್ಟಲಾಗುತ್ತದೆ. ಕಬ್ಬಿಣದ ಬಳಕೆ ಅತಿ ಕಡಿಮೆ. ಸಿಮೆಂಟ್ ಬಳಕೆ ಇಲ್ಲವೇ ಇಲ್ಲ. ತೊಟ್ಟಿ ಮನೆಗಳು ನೋಡಲು ಸುಂದರವಷ್ಟೇ ಅಲ್ಲ, ಅವು ಪರಿಸರ-ಸ್ನೇಹಿ ಕೂಡ. ಅಂತಹ ಒಂದು ಸುಂದರ ತೊಟ್ಟಿ ಮನೆಯು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನ್ನಂಬಾಡಿ ನಾರ್ತ್ ಬ್ಯಾಂಕಿನಲ್ಲಿದೆ. ಬನ್ನಿ, ಈ ಮನೆಯ ಹೋಂ-ಟೂರ್ ಮಾಡೋಣ.

Mandya is known for traditional quadrangle houses, popularly known as "Thotti Mane". These old houses built using natural materials like mud, wood, bamboo, stones and tiles are not only beautiful, but also environment-friendly. One such antique house is located on the Northern Bank of Kannambadi village in Mandya District. This video is home tour of this Thotti Mane.

Music: Remastered
Musician: Guitar_Obsession
URL: https://pixabay.com/music/melody-rema...

Комментарии

Информация по комментариям в разработке