ಕುರಿ ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ || Sheep Rearing || Shed ||

Описание к видео ಕುರಿ ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ || Sheep Rearing || Shed ||

ಕುರಿ ಸಾಕಾಣಿಕೆಗೆ ನಿರಂತರ ಪರಿಶ್ರಮ ಶ್ರದ್ದೆ ಬೇಕಾಗುತ್ತದೆ. ಕುರಿ ಸಾಕಾಣಿಕೆ ಮಾಡಬೇಕು ಎನ್ನುವವರು ಈ ವಿಡಿಯೋದಲ್ಲಿ ಒಂದು ಶೆಡ್ ಮಾಡಲ್ ಹೇಗಿರಬೇಕು ಎಂದು ತೋರಿಸಲಾಗಿದೆ. ಆರಂಭದ ಹಂತದಲ್ಲಿ ಬಹಳ ದುಡ್ಡನ್ನು ವೆಚ್ಚ ಮಾಡದೆ ಕಡಿಮೆ ಬಡ್ಜೆಟ್ಟಿನಲ್ಲಿ ಶೆಡ್ಡನ್ನು ನಿರ್ಮಾಣ ಮಾಡುವುದು ಒಳ್ಳೆಯದು. ಆರಂಭದಲ್ಲಿ ೨೦ ಕುರಿಗಳನ್ನು ಮಾಡಿ ಅನುಭವ ಪಡೆದು ಆಮೇಲೆ ದೊಡ್ಡದಾಗಿ ಮಾಡುವುದು ಒಳ್ಳೆಯದು ಎಂದು ನಮ್ಮ ಒಂದು ಕಿವಿ ಮಾತು.

Комментарии

Информация по комментариям в разработке