Canara Bank Apprentice Recruitment 2024 | ಕೆನರಾ ಬ್ಯಾಂಕ್‌ನಲ್ಲಿ ಜಾಬ್‌ ಆಫರ್ - ಅರ್ಹತೆಗಳೇನು?

Описание к видео Canara Bank Apprentice Recruitment 2024 | ಕೆನರಾ ಬ್ಯಾಂಕ್‌ನಲ್ಲಿ ಜಾಬ್‌ ಆಫರ್ - ಅರ್ಹತೆಗಳೇನು?

#canarabankrecruitment2024

ಯಾವುದೇ ಪದವಿ ಪಾಸ್‌ ಮಾಡಿದ್ದು, ನೀವೇನಾದ್ರು ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಲು, ಬ್ಯಾಂಕ್‌ ಸೆಕ್ಟಾರ್‌ನಲ್ಲಿ ಕರಿಯರ್ ಆರಂಭಿಸಲು ಆಸಕ್ತಿ ಹೊಂದಿದ್ರೆ.. ಇಲ್ಲಿದೆ ನೋಡಿ ಒಂದು ಭರ್ಜರಿ ಆಫರ್. ಕೆನರಾ ಬ್ಯಾಂಕ್‌ ಬರೋಬರಿ 3000 ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಯಾರೆಲ್ಲಾ ಅರ್ಜಿ ಹಾಕುವ ಅವಕಾಶ ಇದೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.




Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке