ಇಲ್ಲಿ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಂಡವರೇ ಹೆಚ್ಚು ಮಹಿಳೆಯರು!!

Описание к видео ಇಲ್ಲಿ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಂಡವರೇ ಹೆಚ್ಚು ಮಹಿಳೆಯರು!!

ರೊಟ್ಟಿ ಮಹಾದೇವಮ್ಮ ಎಂದರೆ ಕಲ್ಬುರ್ಗಿಯಲ್ಲಿ ಹೆಚ್ಚು ಹೆಸರುವಾಸಿಯಾದರು.ಮನೆ ಮನೆಗೆ ಹೋಗಿ ಜೋಳಿಗೆ ಹಿಡಿದು ತಂದ ಹಿಟ್ಟಿನಿಂದ ರೊಟ್ಟಿ ಮಾಡಿ, ಸ್ವಂತ ಉದ್ಯೋಗ ಪ್ರಾರಂಭಿಸಿ ಈ ದಿನ 180 ಜನ ಮಹಿಳೆಯರಿಗೆ ಉದ್ಯೋಗ ಕೊಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.ಇವರ ತಾಳ್ಮೆ,ಸಹನೆ ಎಲ್ಲರೂ ನಮ್ಮವರು ಎನ್ನುವ ಗುಣ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ.

Rotti Mahadevamma became more famous in Kalburgi. She went from house to house and made rotis from the flour she brought in sacks. She started her own business and today she has earned the love of everyone by giving employment to 180 women. Her patience and tolerance have brought her to this extent.


ವಿಳಾಸ : ಶ್ರೀ ವೀರಭದ್ರೇಶ್ವರ ರೊಟ್ಟಿ ಕೇಂದ್ರ
ಮಾಣಿಕೇಶ್ವರ ಕಾಲೋನಿ, ಶರಣಬಸವೇಶ್ವರ ದೇವಸ್ಥಾನ ಹತ್ತಿರ ಕಲಬುರ್ಗಿ.


ಮಹಾದೇವಮ್ಮ : 919845792997

map: https://maps.app.goo.gl/hqhnLzxhh1V4J...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке