ಇದು ಹಸಿವಿನ ಸದ್ದು ||This is the Hunger sound||

Описание к видео ಇದು ಹಸಿವಿನ ಸದ್ದು ||This is the Hunger sound||

ಇಲ್ಲಿ ಅರೆವಾದ್ಯ ಬರೀ ನಾದಕ್ಕಲ್ಲ ತಲಾತಲಾ೦ತರದಿಂದ ತುಳಿತಕ್ ಒಳಗಾದ ಜನರ ಜೀವನಾಡಿಯಾಗಿದೆ . ಮೇಲು ಕೀಳಿನ ಸಾಂಕೇತಿಕವಾಗಿದೆ, ಹಸಿವಿನ ಸದ್ದು ಕೂಡ,ಈ ಎಲ್ಲವನ್ನು ಅಬ್ಬರದ ಸದ್ದಿನೊಂದಿಗೆ ಎದ್ದು ಬರಬೇಕಾದ ಅನಿವಾರ್ಯತೆ ಈ ಜನಾಂಗಕ್ಕಿತ್ತು. ಅದನ್ನರಿತೆ ನರಸಿಂಹರಾಜು ತನ್ನ ಓದನ್ನು ಅದರ ಜ್ಞಾನವನ್ನು ಈ ಅರೆವಾದ್ಯದೊಂದಿಗೆ ಸಾಧ್ಯವಾಗಿಸಿದ್ದಾರೆ. ಇದರ ಸದ್ದನ್ನು ದೇಶವಿದೇಶಗಳಿಗೂ ಪಸರಿಸಿದ್ದಾರೆ. ಈ ಜನಪದೀಯರ ವಾದ್ಯವನ್ನು ವೃತ್ತಿಯಾಗಿಸಿಕೊಂಡು ಒಂದು ಯುವಕರ ತಂಡ ಕಟ್ಟಿಕೊಂಡು ಬೇವಿನಹಳ್ಳಿಯಲ್ಲಿದ್ದುಕೊಂಡೆ ಸಿಹಿ ದಿನಗಳನ್ನು ಕಂಡಿದ್ದಾರೆ .ಇವರ ಈ ಪ್ರಯತ್ನ ವಿಶ್ವಕ್ಕೆ ಪಸರಿಸಲಿ ಎಂದು ನಾವೆಲ್ಲ ಹಾರೈಸೋಣ ಅಲ್ಲವೇ, ಸಾಧ್ಯವಾದರೆ ನಮ್ಮ ಊರಿನ ನಮ್ಮ ಅಂಗಳದಲ್ಲಿ ಈ ಸದ್ದು ಮೊಳಗಲಿ...

Here Arevadya is the life of the people who have been oppressed by generations. Even the sound of hunger is symbolic of the upper and lower. This race had the necessity to rise up with a loud noise. Narasimha Raju has made his studies and knowledge possible with this semi-instrument, he has spread the sound of this folk instrument to foreign countries and he has made a youth band as a profession and has seen sweet days in Bevinahalli.Let us all hope that this effort of his will spread to the world, or if possible, let this sound be heard in our yard in our town...

ph no:9740607761(Narasimharaju)




#instrumental #Instruments #instumentalmusic #Behvinahalli #flokmusic #Janapadha #janapada #janapada_geethegalu #janapada_songs_kannada #kannada #floksongs #Drums #drumcover #Music #musicvideo #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....



Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке