ಯಾವ ರೀತಿಯ ಸಂಸ್ಥೆ ಮಾಡಬೇಕು? type of institution ಸೇವೆ ಹಣಕಾಸು Service financing

Описание к видео ಯಾವ ರೀತಿಯ ಸಂಸ್ಥೆ ಮಾಡಬೇಕು? type of institution ಸೇವೆ ಹಣಕಾಸು Service financing

ಟ್ರಸ್ಟ್, ಸಂಘ, ಲೇವಾದೇವಿ, ಸಹಕಾರಿ, ಕಂಪನಿ
Trust, society, money lending, co-operative, company
ಯಾವ ರೀತಿಯ ಸಂಸ್ಥೆ ಮಾಡಬೇಕು? Which type of institution to form?
ಸೇವೆ ಮತ್ತು ಹಣಕಾಸು Service and financing

ಬಹಳಷ್ಟು ಜನ ಪ್ರಶ್ನೆ ಮಾಡುತ್ತಾರೆ ಏನೆಂದರೆ, ಸರ್ಕಾರದ ಸಹಾಯಧನ ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಯಾವ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು.
ದಯವಿಟ್ಟು ಸಹಾಯಧನ ಸವಲತ್ತುಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಸಮಾಜ ಸೇವೆಗೆ ಸಂಸ್ಥೆಗಳನ್ನು ಸ್ಥಾಪಿಸಿ. ತಮ್ಮ ಸೇವೆಯನ್ನು ಸಮಾಜ, ಸರ್ಕಾರ ಪರಿಗಣಿಸಲ್ಪಟ್ಟಾಗ ಹಣವು ತಾನಾಗಿ ಹರಿದು ಬರುತ್ತದೆ.


ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ.
ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.

Please meet your nearest lawyer for personal issues. For my advise, consultation charges of Rs.500/- applicable.
Make Phone pe of consultation charges Rs.500=00 before call to Mobile no. 9964546763, whatsapp -8762492089

SUNIL S. SANIKOP,
Advocate, Author, Agriculturist and Social thinker
Mahantesh nagar, Belagavi, 590017

Комментарии

Информация по комментариям в разработке