ಶ್ರೀ ಹೊನ್ನತ್ತೆಮ್ಮ ದೇವಿಯ ಭಕ್ತಿಗೀತೆಗಳು - Sri Honnattemma Devi Devotional Songs

Описание к видео ಶ್ರೀ ಹೊನ್ನತ್ತೆಮ್ಮ ದೇವಿಯ ಭಕ್ತಿಗೀತೆಗಳು - Sri Honnattemma Devi Devotional Songs

📻 ಕೇಳಿ ಶ್ರೀ ಹೊನ್ನತ್ತೆಮ್ಮ ದೇವಿಯ ಭಕ್ತಿಗೀತೆಗಳು
#Honnattemma #Naagachandrika #gemshivu
********************************
📻 00:00 ಸುಪ್ರಭಾತ
📻 07:35 ಬೆಳಕಾಗಿ ಬಾರಮ್ಮಾ
📻 14:34 ನಂಬಿಕೆಟ್ಟವರಿಲ್ಲ
📻 19:23 ಬೇಡುವ ಬನ್ನಿ
📻 24:30 ಕುದುರೆಯನೇರಿ
📻 30:51 ದಯೆತೋರಿ ಬಾರಮ್ಮಾ
📻 38:05 ಜಗವನು ಬೆಳಗುವ
📻 43:14 ಆಲಿಸಿ ಜನಗಳೆ (ಕಥನ)
********************************
ಸಂಗೀತ ಮತ್ತು ಗಾಯನ-ಶ್ರೀಮತಿ ನಾಗಚಂದ್ರಿಕಾ ಭಟ್
ಸಂಗೀತ ನಿರ್ವಹಣೆ- ಶ್ರೀ ಮಾರುತಿ ಮಿರಸ್ಕರ್
ಸಾಹಿತ್ಯ - ಶ್ರೀ ಜೆಮ್ ಶಿವು
ವಾದ್ಯ ಕಲಾವಿದರು :-
ತಬಲಾ- ಲೋಕೇಶ್
ಡೋಲಕ್ - ಜಯಚಂದ್ರ
ರಿದಂ ಪ್ಯಾಡ್ - ಸೆಲ್ವಕುಮಾರ್ ಕುಟ್ಟಿ
ಕೊಳಲು - ಗಣೇಶ್ ಭಟ್
ಕೀಬೋರ್ಡ್ - ರಿಷಭ್ ಮೆಹ್ತಾ
ಸಿತಾರ್ - ಹಂಸಿನಿ ಭಾರಧ್ವಾಜ್
ವೃಂದ ಗಾಯನ - ಧನುಶ್ರೀ ಸತೀಶ್, ಕೀರ್ತನಾ ಮುರಳೀಧರ್, ನರಹರಿ ಆಚಾರ್, ಹೃಷಿಕೇಶ್
********************************
ಧ್ವನಿ ತಂತ್ರಜ್ಞರು - ಸತೀಶ್ ಬಾಬು - ಎಸ್.ಪಿ.ಸ್ಟೂಡಿಯೋ
ಚೇತನ್ ಸೋಮಶೇಖರ್ -ಅಶ್ವಿನಿ ಸ್ಟೂಡಿಯೋ
ಛಾಯಾಗ್ರಹಣ - ಶ್ರೀ ಡಿ.ರಘು ಮತ್ತು ತಂಡ
ಯುಟ್ಯೂಬ್ ನಿರ್ವಹಣೆ - ಕ್ರಾಸ್ ಫೇಡ್ ಸ್ಟೂಡಿಯೋಸ್
ನಿರ್ಮಾಣ - ಹೊನ್ನತ್ತೆಮ್ಮ ದೇವಿಯ ಭಕ್ತವೃಂದ, ಲಿಂಗದಹಳ್ಳಿ, ಕೊಪ್ಪಳ ತಾಲೂಕು, ಕೊಪ್ಪಳ ಜಿಲ್ಲೆ.
ಸಹಕಾರ - ಶ್ರೀ ಅಶೋಕರಾವ್ ಗುರುಗಳು, ಹೊನ್ನತ್ತೆಮ್ಮ ದೇವಿಯ ಅರ್ಚಕರು, ಆರಾಧಕರು
********************************

Комментарии

Информация по комментариям в разработке