ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಪ್ರತಿ ಹುಣ್ಣಿಮೆಯಂದು ಮನೆಯಲ್ಲಿ ಸರಳವಾಗಿ ಮಾಡಿ.

Описание к видео ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಪ್ರತಿ ಹುಣ್ಣಿಮೆಯಂದು ಮನೆಯಲ್ಲಿ ಸರಳವಾಗಿ ಮಾಡಿ.

ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಪ್ರತಿ ಹುಣ್ಣಿಮೆಯಂದು ಮನೆಯಲ್ಲಿ ಸರಳವಾಗಿ ಮಾಡಿ.


ಸಂಕಲ್ಪ

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹಕ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತ ಖಂಡೇ ದಂಡಕಾರಷ್ಟೇ ಗೋದಾವರ್ಯಾ: ದಕ್ಷಿಣೇತೀರೇ ಶಾಲಿವಾಹನಶಕೆ ಬೌದ್ಧಾವತಾರೇ ಶ್ರೀ ರಾಮಕ್ಷೇತ್ರ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರ ಮಾನೇನ ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ,ಪುಷ್ಯ ಮಾಸ, ಕೃಷ್ಣ ಪಕ್ಷ, ಹುಣ್ಣಿಮೆ ತಿಥಿ ಯುಕ್ತಾಯಾಂ ಶುಭ ನಕ್ಷತ್ರ ಶುಭ ಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಥ್ ಮಮಉಪಾತ್ತ ಸಮಸ್ತಮಸ್ತದುರಿತಕ್ಷಯದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ ಸಹಕುಟುಂಬಾನಾಂ ಸೈರ್ಯ ವಿಜಯ ವೀರ್ಯ ಅಭಯ ಆಯುಃ ಆರೋಗ್ಯ ಐಶ್ವರ್ಯಾಭಿವೃದ್ಧರ್ಥ೦ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ ಸಕಲ ಮನೋರಥ ಪ್ರಾಪ್ಯಾರ್ಥಂ ಹುಣ್ಣಿಮೆ ಪೂಜಾ ಅಹಂ ಕರ್ಮಾನು ಕರಿಶೈ:

ಪ್ರಾರ್ಥನೆ:
ಶುಕ್ಲಾಂ ಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿನ್ನೋಪಶಾಂತಯೇ ॥

ಕಲಶ ಪೂಜೆ
ಗಂಗೇ ಚ ಯಮುನೆ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಯಸ್ಮಿನ್
ಸನ್ನಿಧಿಂ ಕುರು||

ಗಣಪತಿ ಪ್ರಾರ್ಥನೆ

ನವಗ್ರಹ ಪ್ರಾರ್ಥನಾ
ನಮಃ ಸೂರ್ಯಯ ಚಂದ್ರಾಯ ಮಂಗಳಾಯ ಬುಧಾಯ ಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತುವೇ ನಮಃ||

ಮನೆ ದೇವರ ಪ್ರಾರ್ಥನೆ

ಶ್ರೀ ಲಕ್ಷ್ಮೀ ಪೂಜೆ, ಸ್ತೋತ್ರ, ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿ
ಶ್ರೀ ಸತ್ಯನಾರಾಯಣ ಸ್ತೋತ್ರ, ಅಷ್ಟೋತ್ತರ ಸಹಿತ ಬಿಡಿ ಹೂವು,ಪತ್ರೆಗಳಿಂದ ಅರ್ಚನೆ.

ಕ್ಷಮಾಪಣಾ ಮಂತ್ರ

ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ, ಜನಾರ್ಧನ | ಯತ್ ಪೂಜಿತಂ ಮಹಾದೇವ ಪರಿಪೂರ್ಣಂ ತಥಾಸ್ತು ಮೇ ॥

Комментарии

Информация по комментариям в разработке