ICL Crop Advice | Dr. S. R. Rajesh l Pomegranate | Kannada | ICL India

Описание к видео ICL Crop Advice | Dr. S. R. Rajesh l Pomegranate | Kannada | ICL India

ICL Crop Advice on Pomegranate:
Product- Nutrivant PeakVant (00-49-32 + Micronutrients)
Speaker- Dr. Rajesh S R (ಡಾ. ರಾಜೇಶ್ ಎಸ್ ಆರ್)
Designation- Regional Agronomist (ಪ್ರಾದೇಶಿಕ ಕೃಷಿ ವಿಜ್ಞಾನಿ)
Description: "ಉತ್ಪನ್ನಗಳ ಆಕರ್ಷಣೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು"
Nutrivant Peakvant
(00 : 49 : 32)
ಬೆನ್ ಗುರಿಯನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಇತ್ತೀಚಿನ ತಂತ್ರಜ್ಞಾನದ ಆಧಾರದ ಮೇಲೆ ಫೆರ್ಟಿವಾಂಟ್ ಎಲೆಗಳ ಮೇಲೆ ಸಿಂಪಡಿಸುವ ರಸಗೊಬ್ಬರ
ಪ್ರಮುಖ ಲಕ್ಷಣಗಳು:
• ಫಾಸ್ಪರಸ್ 49% ಮತ್ತು ಪೊಟ್ಯಾಶ್ 32%.
• ಸಿಂಪಡಿಸಿದ ಹನಿಗಳು ಎಲೆಯ ಮೇಲ್ಮೈಯಲ್ಲಿ ಸಮಾನವಾಗಿ ಹರಡುತ್ತವೆ (ಇದು ಸ್ಪ್ರೆಡರ್ ಅನ್ನು ಹೊಂದಿದೆ).
• ಸಿಂಪಡಿಸಿದ ಹನಿಗಳು ಎಲೆಯ ಮೇಲ್ಮೈಗೆ ಅಂಟಿಕೊಳ್ಳುತ್ತವೆ (ಇದು ಸ್ಟಿಕ್ಕರ್ ಹೊಂದಿದೆ).
• ಎಲೆಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ರಂಧ್ರಗಳ ಮೂಲಕ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭಗೊಳಿಸುತ್ತದೆ (ಇದು ಹ್ಯೂಮೆಕ್ಟಂಟ್ ಅನ್ನು ಹೊಂದಿದೆ).
• ಹೆಚ್ಚಿನ ಕೀಟನಾಶಕ ರೋಗನಾಶಕ ಔಷದಿಗಳೊಂದಿಗೆ ಮತ್ತು ಬೆಳವಣಿಗೆ ಹಾರ್ಮೋನುಗಳೊಂದಿಗೆ ಹೊಂದಿಕೆಯಾಗುತ್ತದೆ.
ಪ್ರಮುಖ ಪ್ರಯೋಜನಗಳು:
• ಹೂವುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ
• ಹಣ್ಣಿನ ಗಾತ್ರ ಮತ್ತು ಆಕಾರವನ್ನು ಹೆಚ್ಚಿಸುತ್ತದೆ
• ಹಣ್ಣುಗಳ ಆಕರ್ಷಣೆಯನ್ನು ಹೆಚ್ಚಿಸುತ್ತದೆ
• ಹೆಚ್ಚುವರಿ ಸಾರಜನಕದ ಲಭ್ಯತೆಯನ್ನು ನಿಲ್ಲಿಸುತ್ತದೆ / ನಿಯಂತ್ರಿಸುತ್ತದೆ.
• ಬಲವಾದ ಶೂಟ್ / ಸ್ಟಿಕ್ ರಚನೆ ಮತ್ತು ಸೂಕ್ಷ್ಮ ಗುಚ್ಛ ರಚನೆಗೆ ಸೂಕ್ತವಾಗಿದೆ
• ಸಸ್ಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಳಸುವ ವಿಧಾನ: ಎಲೆಗಳ ಮೇಲೆ ಸಿಂಪಡಣೆಗೆ ಸೂಕ್ತವಾಗಿದೆ.
Read more about ICL product here:
https://icl-growingsolutions.com/en-i...
To get Crop Nutrition Schedule call us on: 1800 210 3031 or WhatsApp: 088061 85195
Facebook: https://shorturl.at/plhIV
Visit our website: ICL Growing Solutions India
Hindi: - https://icl-growingsolutions.com/hi-in/
English: - https://icl-growingsolutions.com/en-in/
#FarmersFirst #agriculture #iclimpact #ICLFertilizers #iclgrowingsolution #Karnataka

Комментарии

Информация по комментариям в разработке